ಹೊಸ ಮನೆಗೆ 1 ಕೋಟಿಯ ಸ್ಟೌವ್‌, 14 ಲಕ್ಷದ ಫ್ರಿಜ್‌: ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಸೋದರ ಸಂಬಂಧಿ ಯೂಟ್ಯೂಬರ್ ಅಲನ್ನಾ ಪಾಂಡೆ ಮತ್ತು ಅವರ ಪತಿ ಐವರ್ ಮೆಕ್‌ಕ್ರೇ ಇತ್ತೀಚೆಗೆ ಹೊಸ 5ಬಿಎಚ್‌ಕೆ ಅಪಾರ್ಟ್‌ಮೆಂಟ್‌ ಖರೀದಿ ಮಾಡಿದ್ದಾರೆ. ಹೊಸ ಮನೆಗೆ ಬೇಕಾಗಿರುವ ವಸ್ತುಗಳನ್ನು ಖರೀದಿ ಮಾಡಲು ಇತ್ತೀಚೆಗೆ ಅವರು ಶಾಪಿಂಗ್‌ಗೆ ಹೋಗಿದ್ದರು. ಈ ವೇಳೆ ಅಲನ್ನಾ ಪಾಂಡೆ ಅದನ್ನು ವ್ಲಾಗ್‌ ಮಾಡುವ ಮೂಲಕ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಮನೆಗಾಗಿ ಅವರು ಒಂದು ಸ್ಟೌವ್‌ ಅನ್ನು ನೋಡಿದ್ದು, ಅದರ ಬೆಲೆ ಸುಮಾರಿ 1 … Continue reading ಹೊಸ ಮನೆಗೆ 1 ಕೋಟಿಯ ಸ್ಟೌವ್‌, 14 ಲಕ್ಷದ ಫ್ರಿಜ್‌: ವೈರಲ್ ವಿಡಿಯೋ ನೋಡಿ