ಬರ್ತಿದೆ D2M ತಂತ್ರಜ್ಞಾನ: ಜನರಿಗೇನು ಲಾಭ? ಸರ್ಕಾರದ ಯೋಚನೆಗೆ ಜಿಯೋ, ಏರ್‌ಟೆಲ್ ಕಂಗಾಲು, ಏನಿದು D2M?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಡೈರೆಕ್ಟ್-ಟು-ಮೊಬೈಲ್ (D2M) ಎಂಬುದು ಒಂದು ಅದ್ಭುತ ಬ್ರಾಡ್ಕಾಸ್ಟ್ ತಂತ್ರಜ್ಞಾನವಾಗಿದೆ. ಇದು ನಿಮ್ಮ ಮನೆಯ ಟಿವಿ ಹೇಗೆ ಕೆಲಸ ಮಾಡುತ್ತದೋ ಡಿಶ್ ಇಲ್ಲದೆ ಆಂಟೆನಾ ಮೂಲಕ ಅದೇ ರೀತಿ ಇಂಟರ್ನೆಟ್, ವೈಫೈ ಅಥವಾ ಸಿಮ್ ಕಾರ್ಡ್ ಇಲ್ಲದಿದ್ದರೂ ನಿಮ್ಮ ಮೊಬೈಲ್‌ಗೆ ನೇರವಾಗಿ ವಿಡಿಯೋಗಳನ್ನು ತಲುಪಿಸುತ್ತದೆ. ಇದು ಎಫ್‌ಎಮ್ ರೇಡಿಯೋ ತರಹವೇ ಕೆಲಸ ಮಾಡುತ್ತದೆ. ಸರ್ಕಾರವು 470-582 MHz ಫ್ರೀಕ್ವೆನ್ಸಿಯನ್ನು ಬಳಸಲು ನಿರ್ಧರಿಸಿದೆ. ನಿಮ್ಮ ಫೋನ್‌ನಲ್ಲಿರುವ ವಿಶೇಷ ಚಿಪ್ ಮತ್ತು ಆಂಟೆನಾ ಸಹಾಯದಿಂದ … Continue reading ಬರ್ತಿದೆ D2M ತಂತ್ರಜ್ಞಾನ: ಜನರಿಗೇನು ಲಾಭ? ಸರ್ಕಾರದ ಯೋಚನೆಗೆ ಜಿಯೋ, ಏರ್‌ಟೆಲ್ ಕಂಗಾಲು, ಏನಿದು D2M?