ಟಾಕ್ಸಿಕ್‌ ಸಿನಿಮಾಗೆ ಪ್ರಾರಂಭದಲ್ಲೇ ಎದುರಾಯ್ತು ವಿಘ್ನ; ದೂರು ದಾಖಲು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನಟ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಟೀಸರ್‌ ಪ್ರಸಾರ ನಿಲ್ಲಿಸುವಂತೆ ಅಥವಾ ಗೈಡ್‌ಲೈನ್ಸ್‌ ಸಮೇತ ಟೀಸರ್‌ ಪ್ರಸಾರ ಮಾಡಿ ಎಂದು ವಕೀಲ ಲೋಹಿತ್‌ ಅವರು ಸೆನ್ಸಾರ್‌ ಮಂಡಳಿಗೆ ದೂರ ಸಲ್ಲಿಕೆ ಮಾಡಿದ್ದಾರೆ. ಅಲ್ಲದೇ, ಕೇಂದ್ರ ಸೆನ್ಸಾರ್ ಮಂಡಳಿಗೆ ಪತ್ರ ಬರೆಯಲು ರೆಡಿಯಿದ್ದಾರೆ. ಈ ಬಗ್ಗೆ ಮಾತನಾಡಿದ ಲೋಹಿತ್‌ “ಸೆನ್ಸಾರ್‌ ಮಂಡಳಿವು A, U ಸೆರ್ಟಿಫಿಕೇಟ್‌ ಕೊಡ್ತಾರೆ. ಥಿಯೇಟರ್‌ನಲ್ಲಿ ಆಧಾರ್‌ ಕಾರ್ಡ್‌ ತೋರಿಸಿ ಸಿನಿಮಾ ನೋಡಲು ಹೋಗಬೇಕು. ನಾನು ಯಶ್‌ ಅಥವಾ … Continue reading ಟಾಕ್ಸಿಕ್‌ ಸಿನಿಮಾಗೆ ಪ್ರಾರಂಭದಲ್ಲೇ ಎದುರಾಯ್ತು ವಿಘ್ನ; ದೂರು ದಾಖಲು