ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ; ಭವಿಷ್ಯ ನುಡಿದ ಕೋಡಿ ಶ್ರೀ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ರಾಜ್ಯ ರಾಜಕೀಯದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಆಗದು, ಏನಿದ್ದರೂ ಬಜೆಟ್ ನಂತರ. ಯುಗಾದಿವರೆಗೂ ಬದಲಾವಣೆ ಕಷ್ಟ ಎಂದು ಕೋಡಿಮಠದ ಡಾ. ಶಿವಾನಂದ‌ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿರುವ ಅವರು, ಹಾಲುಮತ ಸಮಾಜ ಪ್ರಾಚೀನ, ದೈವಗೊಳ್ಳುವ ಸಮಾಜವಾಗಿದೆ. ಈ ಸಮಾಜದಿಂದ ಸಿದ್ಧರಾಮಯ್ಯ ಅವರು ಮೊದಲ ಬಾರಿಗೆ ಸಿಎಂ ಆಗಿದ್ದಾರೆ. ಹಾಲು ಮತದವರ ಕೈಯಿಂದ ಅಧಿಕಾರ ಬಿಡಿಸಿಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟು ಕೊಟ್ಟರೆ ಬೇರೆಯವರು ಮುಖ್ಯಮಂತ್ರಿ ಆಗಬಹುದು. ಆದರೆ, ಅವರು … Continue reading ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ; ಭವಿಷ್ಯ ನುಡಿದ ಕೋಡಿ ಶ್ರೀ