ಪ್ರತಿದಿನ ಬ್ರೆಡ್ ತಿಂತಿರಾ?; ಹಾಗಾದ್ರೆ ಎಚ್ಚರ ಈ ರೋಗ ಬರಬಹುದು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಪ್ರತಿದಿನ ಬ್ರೆಡ್ ಸೇವಿಸುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಸ್ತನ ಕ್ಯಾನ್ಸರ್‌ ನಂತ ಎಲ್ಲಾ ಸಮಸ್ಯೆ ಬರಬಹುದು ಎನ್ನಲಾಗಿದೆ. ಸಿಎನ್‌ಎನ್ ಮತ್ತು ವೈದ್ಯಕೀಯ ಜರ್ನಲ್ ದಿ ಬಿಎಂಜೆಯಲ್ಲಿ ಪ್ರಕಟವಾದ ಎರಡು ಹೊಸ ಫ್ರೆಂಚ್ ಸಂಶೋಧನಾ ಅಧ್ಯಯನಗಳಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಈ ಅಧ್ಯಯನಗಳು 170,000 ಕ್ಕೂ ಹೆಚ್ಚು ಜನರ ಆಹಾರಕ್ರಮವನ್ನು ವಿಶ್ಲೇಷಿಸಿವೆ. ಸಂಶೋಧನೆಯ ನೇತೃತ್ವ ವಹಿಸಿದ್ದ ವಿಜ್ಞಾನಿ ಡಾ. ಮ್ಯಾಥಿಲ್ಡೆ ಟೌವಿಯರ್ ಅವರ ಪ್ರಕಾರ, ಸಂರಕ್ಷಕಗಳು ಮತ್ತು ಕ್ಯಾನ್ಸರ್ ನಡುವಿನ ಸಂಬಂಧವನ್ನು ನೇರವಾಗಿ … Continue reading ಪ್ರತಿದಿನ ಬ್ರೆಡ್ ತಿಂತಿರಾ?; ಹಾಗಾದ್ರೆ ಎಚ್ಚರ ಈ ರೋಗ ಬರಬಹುದು