Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಟಾಕ್ಸಿಕ್ ಟೀಸರ್‌ನ ಒಂದು ಸೀನ್‍ಗೆ ಬೆಚ್ಚಿ ಬಿದ್ದ ಹಾಲಿವುಡ್, ರಾಯನಾಗಿ ಯಶ್ ಹೊಸ ಮೈಲಿಗಲ್ಲು ಸೃಷ್ಟಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳ ಕುತೂಹಲ ಡಬಲ್ ಆಗಿದೆ. ಆದರೆ ಅತ್ತ ಹಾಲಿವುಡ್ ಒಂದು ಕ್ಷಣ ದಂಗಾಗಿದೆ. ಕಾರಣ ಅದು ಒಂದು ಸೀನ್. ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನ ಸಿನಿಮಾ ಜಗತ್ತೇ ತಿರುಗಿ ನೋಡುವ ಟಾಕ್ಸಿಕ್ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕನ್ನಡ ಸಿನಿಮಾ ಮಾತ್ರವಲ್ಲ ಭಾರತೀಯ … Continue reading ಟಾಕ್ಸಿಕ್ ಟೀಸರ್‌ನ ಒಂದು ಸೀನ್‍ಗೆ ಬೆಚ್ಚಿ ಬಿದ್ದ ಹಾಲಿವುಡ್
Copy and paste this URL into your WordPress site to embed