ಕೋಲ್ಕತ್ತಾದಲ್ಲಿ ಇಡಿ ದಾಳಿ ವೇಳೆ ಹೈಡ್ರಾಮಾ; I-PAC ಕಚೇರಿಗೆ ನುಗ್ಗಿ ಗ್ರೀನ್ ಫೈಲ್‌ ಹೊತ್ತೊಯ್ದ ಸಿಎಂ ಮಮತಾ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕೋಲ್ಕತ್ತಾ: ಪಶ್ಚಿಮ ಬಂಗಾಳದ ಟಿಎಂಸಿ ಐಟಿ ಕೋಶದ ಉಸ್ತುವಾರಿ ಪ್ರತೀಕ್ ಜೈನ್ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸುತ್ತಿದ್ದ ಸ್ಥಳಕ್ಕೆ ವೈಯಕ್ತಿಕವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು) ಭೇಟಿ ನೀಡಿದ್ದಾರೆ. ಅಲ್ಲದೆ, ಈ ನೆಡೆಯು ರಾಜಕೀಯ ಸಂಚಲನಕ್ಕೆ ಸಾಕ್ಷಿಯಾಗಿದೆ. ಐ-ಪಿಎಸಿ (ಭಾರತೀಯ ರಾಜಕೀಯ ಕ್ರಿಯಾ ಸಮಿತಿ) ಮುಖ್ಯಸ್ಥ ಮತ್ತು ಬ್ಯಾನರ್ಜಿ ಟಿಎಂಸಿ ಐಟಿ ಕೋಶದ ಉಸ್ತುವಾರಿ ಎಂದು ಗುರುತಿಸುವ ವ್ಯಕ್ತಿಯಾದ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಇಡಿ ದಾಳಿ … Continue reading ಕೋಲ್ಕತ್ತಾದಲ್ಲಿ ಇಡಿ ದಾಳಿ ವೇಳೆ ಹೈಡ್ರಾಮಾ; I-PAC ಕಚೇರಿಗೆ ನುಗ್ಗಿ ಗ್ರೀನ್ ಫೈಲ್‌ ಹೊತ್ತೊಯ್ದ ಸಿಎಂ ಮಮತಾ