ಹಣೆ ಮೇಲೆ ಟೆಂಪಲ್‌ ಇಟ್ಕೊಂಡು ಓಡಾಡ್ತಿರುವ ಝೊಮ್ಯಾಟೊ ಸಂಸ್ಥಾಪಕ, ಏನಿದು TEMPLE?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಇತ್ತೀಚೆಗೆ ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಭಾಗವಹಿಸಿದ್ದರು. ಈ ವೇಳೆ ಅವರ ಹಣೆಯ ಎಡಭಾಗದಲ್ಲಿದ್ದ ಸಣ್ಣ ಲೋಹದ ಸಾಧನ ಎಲ್ಲರ ಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಇದು ‘ಚೂಯಿಂಗ್ ಗಮ್’ ಅಥವಾ ‘ಚಾರ್ಜಿಂಗ್ ಪಾಯಿಂಟ್’ ಇರಬಹುದು ಎಂದು ಟ್ರೋಲ್‌ಗಳು ನಡೆದ ಬೆನ್ನಲ್ಲೇ, ಗೋಯಲ್ ಇದರ ಹಿಂದಿನ ವೈಜ್ಞಾನಿಕ ಉದ್ದೇಶವನ್ನು ವಿವರಿಸಿದ್ದಾರೆ. ಈ ಸಾಧನದ ಹೆಸರು ‘ಟೆಂಪಲ್’. ಇದು ಮೆದುಳಿಗೆ ಸಂಬಧಿಸಿದ ಒಂದು ಅತ್ಯಾಧುನಿಕ ಹಾಗೂ … Continue reading ಹಣೆ ಮೇಲೆ ಟೆಂಪಲ್‌ ಇಟ್ಕೊಂಡು ಓಡಾಡ್ತಿರುವ ಝೊಮ್ಯಾಟೊ ಸಂಸ್ಥಾಪಕ, ಏನಿದು TEMPLE?