S.A. Ramadas retires ಮೋದಿಯವರಿಂದ ಬೆನ್ನಿಗೆ ಗುದ್ದು ಪಡೆದು ಬೀಗಿದ್ದ ಮಾಜಿ ಸಚಿವ ರಾಮದಾಸ್ ಸಕ್ರಿಯ ರಾಜಕಾರಣದಿಂದ ದಿಢೀರ್ ನಿವೃತ್ತಿ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮೈಸೂರು: ಖುದ್ದು ಪ್ರಧಾನಿ‌ ಮೋದಿಯವರಿಂದ ಮೈಸೂರಿನ ವೇದಿಕೆಯಲ್ಲಿ ಬೆನ್ನಿಗೆ ಪ್ರೀತಿಯ ಗುದ್ದು ಪಡೆದು ಬೀಗಿದ್ದ ಮಾಜಿ ಸಚಿವ,‌ ಬಿಜೆಪಿ ಹಿರಿಯ ನಾಯಕ ಎಸ್.ಎ. ರಾಮದಾಸ್ ಸಕ್ರಿಯ ರಾಜಕಾರಣದಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 32 ವರ್ಷಗಳ ಕಾಲ ರಾಜಕೀಯ ಮಾಡಿದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎಸ್‌.ಎ.ರಾಮದಾಸ್‌ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಹಳೆ ಮೈಸೂರು ಭಾಗದ ಹಿರಿಯ ರಾಜಕಾರಣಿಯೊಬ್ಬರು … Continue reading S.A. Ramadas retires ಮೋದಿಯವರಿಂದ ಬೆನ್ನಿಗೆ ಗುದ್ದು ಪಡೆದು ಬೀಗಿದ್ದ ಮಾಜಿ ಸಚಿವ ರಾಮದಾಸ್ ಸಕ್ರಿಯ ರಾಜಕಾರಣದಿಂದ ದಿಢೀರ್ ನಿವೃತ್ತಿ!