ಜನವರಿ 30ರ ಒಳಗೆ ಸಿಎಂ ಖುರ್ಚಿ ಡಿಕೆಶಿ ಪಾಲಾಗಲಿದೆ; ಖ್ಯಾತ ಜ್ಯೋತಿಷಿ ದ್ವಾರಕನಾಥ್‌ ಹೇಳಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ರಾಜಕೀಯ ವಲಯದಲ್ಲಿ ಪ್ರಭಾವಿ ಎಂದು ಎನ್ನಿಸಿಕೊಂಡಿರುವ ದ್ವಾರಕಾನಾಥ್‌ ಅವರು ಶಿವಕುಮಾರ್‌ ಅವರ ಸಿಎಂ ಖುರ್ಚಿಯ ಭವಿಷ್ಯವನ್ನು ನುಡಿದಿದ್ದಾರೆ. ಅವರು ಹೇಳಿರುವ ಪ್ರಕಾರನ, 14ನೇ ತಾರೀಖು ರಾತ್ರಿಯ ಕಾಲದಲ್ಲಿ ಮಕರಕ್ಕೆ ಸೂರ್ಯ ಬರುತ್ತಾನೆ. ಸೂರ್ಯನು ಮೇಲ್ಮುಖವಾಗಿ ಹೋಗುತ್ತಾನೆ. ಅದಕ್ಕಿಂತ ಹತ್ತು ದಿನ ಮೊದಲು ಸೌರ್ಯಶಕ್ತಿ ಇಳಿಯುತ್ತಾ ಬರುತ್ತದೆ. ಮಕರ ಸಂಕ್ರಮಣದ ಮೊದಲ ಹತ್ತು ದಿನಗಳ ಬಗ್ಗೆ ಹೇಳುವುದಾದರೆ, ಅದು ಜನವರಿ 5. ಆದ್ದರಿಂದ ಜನವರಿ 5 ರಿಂದ ಜನವರಿ 30ರ ಒಳಗೆ … Continue reading ಜನವರಿ 30ರ ಒಳಗೆ ಸಿಎಂ ಖುರ್ಚಿ ಡಿಕೆಶಿ ಪಾಲಾಗಲಿದೆ; ಖ್ಯಾತ ಜ್ಯೋತಿಷಿ ದ್ವಾರಕನಾಥ್‌ ಹೇಳಿದ್ದೇನು?