Urvashi Rautela 24 ಕ್ಯಾರೆಟ್ ಚಿನ್ನದ ಕೇಕ್ ಕತ್ತರಿಸಿ ತಾಯಿಯ ಹುಟ್ಟುಹಬ್ಬ ಸಂಭ್ರಮಿಸಿದ ಊರ್ವಶಿ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಾಲಿವುಡ್: ಬಾಲಿವುಡ್ ಖ್ಯಾತ ನಟಿ ಊರ್ವಶಿ ರೌಟೇಲಾ ತಮ್ಮ ತಾಯಿ ಮೀರಾ ರೌಟೇಲಾ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಸಿದ್ದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಊರ್ವಶಿ ರೌಟೇಲಾ ತಮ್ಮ ತಾಯಿಯ ಹುಟ್ಟುಹಬ್ಬವನ್ನು ವಿಶ್ವದ ಅತಿ ಎತ್ತರದ ಹೋಟೆಲ್ಆದ ಸಿಲ್ ದುಬೈ ಮರಿನಾದಲ್ಲಿ ಸ್ವರ್ಣಲೇಪಿತ ಕೇಕ್ನ್ನು ಕತ್ತರಿಸುವ ಮೂಲಕ ಆಚರಿಸಿದರು. ವೈರಲ್ ಆದ ವಿಡಿಯೋನಲ್ಲಿ ಊರ್ವಶಿ ತನ್ನ ತಾಯಿ ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸಲು ಸಿದ್ಧರಾಗುತ್ತಿರುವಾಗ ಅವರು … Continue reading Urvashi Rautela 24 ಕ್ಯಾರೆಟ್ ಚಿನ್ನದ ಕೇಕ್ ಕತ್ತರಿಸಿ ತಾಯಿಯ ಹುಟ್ಟುಹಬ್ಬ ಸಂಭ್ರಮಿಸಿದ ಊರ್ವಶಿ!