ಗೋವಾದಲ್ಲಿ ಬಿಯರ್ ಬಾಟಲಿ ಹಿಡಿದು ಕೈಯಲ್ಲಿ ಸಾರಾಯಿ ಹಿಡಿದು ಓಡಾಡಿದ ಸಾರ – ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮುಂಬೈ: ಸಚಿನ್‌ ತೆಂಡೂಲ್ಕರ್‌  ಪುತ್ರಿ ಸಾರಾ ತೆಂಡೂಲ್ಕರ್‌ ಗೋವಾದಲ್ಲಿ ಬಿಯರ್‌ ಬಾಟಲ್‌ ಅನ್ನು ಕೈಯಲ್ಲಿ ಹಿಡಿದುಕೊಂಡು ಸುತ್ತಾಡುತ್ತಿರುವ ವಿಡಿಯೋ ವೈರಲ್‌ ಆಗಿದ್ದು ಪರ, ವಿರೋಧ ಚರ್ಚೆಗೆ ಗ್ರಾಸವಾಗಿದೆ. ಸಾರಾ ತೆಂಡೂಲ್ಕರ್ ಗೋವಾದ ಆ್ಯರೋಸಿಮ್ ಬೀಚ್ ಬಳಿ ಸಾರಾ ತೆಂಡೂಲ್ಕರ್ ಫ್ರೆಂಡ್ಸ್ ಜೊತೆ ಮಸ್ತಿ ಮಾಡಿದ್ದಾರೆ. ಬಿಯರ್ ಬಾಟಲ್ಲಿ ಕೈಯಲ್ಲಿ ಹಿಡಿದುತೆರಳುತ್ತಿರುವ ವಿಡಿಯೋದಿಂದ ಇದೀಗ ಸಾರಾ ತೆಂಡೂಲ್ಕರ್ ನೆಮ್ಮದಿ ಇಲ್ಲದಾಗಿದೆ.   ಸಚಿನ್ ತೆಂಡೂಲ್ಕರ್‌ಗೆ ಇದ್ದ ಜನಪ್ರಿಯತೆಗೆ ಹಲವು ಉತ್ಪನ್ನಗಳು, ಕಂಪನಿಗಳು … Continue reading ಗೋವಾದಲ್ಲಿ ಬಿಯರ್ ಬಾಟಲಿ ಹಿಡಿದು ಕೈಯಲ್ಲಿ ಸಾರಾಯಿ ಹಿಡಿದು ಓಡಾಡಿದ ಸಾರ – ವಿಡಿಯೋ ನೋಡಿ