WELCOME NEW YEAR 2026 ಹೊಸ ವರ್ಷಕ್ಕೆ ಸ್ವಾಗತ: ಕಿರಿಬಾಟಿ ಮೊದಲು, ಸಮೋವಾ ಲಾಸ್ಟ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ವಿಶ್ವದ ಹಲವು ದೇಶಗಳಲ್ಲಿ 2026ನೇ ವರ್ಷ ಆರಂಭವಾಗಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳು ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದವು. ಪೆಸಿಫಿಕ್ ದ್ವೀಪ ರಾಷ್ಟ್ರವಾದ ಕಿರಿಬಾಟಿ ಜಗತ್ತಿನಲ್ಲಿಯೇ ಪ್ರಪ್ರಥಮವಾಗಿ ನೂತನ ವರ್ಷಕ್ಕೆ ಕಾಲಿಟ್ಟಿತು. ಕ್ರಿಸ್‌ಮಸ್ ದ್ವೀಪ ಎಂದೂ ಕರೆಯಲ್ಪಡುವ ಕಿರಿಬಾಟಿ ದ್ವೀಪದಲ್ಲಿಯೇ ಜನವರಿ 1, 2026ರ ಉದಯವಾಯಿತು. ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿ ಭಾರತೀಯ ಸಮಯ ಮಧ್ಯಾಹ್ನ 3.30 (ಡಿಸೆಂಬರ್ 31, 2025) ಕ್ಕೆ ಮಧ್ಯರಾತ್ರಿ ಆಗಿರುತ್ತದೆ. ಕಿರಿಬಾಟಿ ದ್ವೀಪವು … Continue reading WELCOME NEW YEAR 2026 ಹೊಸ ವರ್ಷಕ್ಕೆ ಸ್ವಾಗತ: ಕಿರಿಬಾಟಿ ಮೊದಲು, ಸಮೋವಾ ಲಾಸ್ಟ್