ಹೆಣ್ಮಕ್ಕಳೇ ಹುಷಾರ್! ಹೇರ್ ಸ್ಟ್ರೈಟ್ನಿಂಗ್‌ನಿಂದ 17 ವರ್ಷದ ಯುವತಿಯ ಕಿಡ್ನಿಗೆ ಬಂತು ಆಪತ್ತು!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮಹಿಳೆಯರು ಹೇರ್ ಸ್ಟ್ರೈಟ್ನಿಂಗ್ ಕರ್ಲಿ ಅಂತ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಸಲೂನ್ ಗೆ ಹೋಗೋದು ಸಾಮಾನ್ಯ ವಿಷಯ. ಆದರೆ ಇಲ್ಲೊಬ್ಬ ಮಹಿಳೆ ಸಲೂನ್ ನಲ್ಲಿ ಹೇರ್ ಸ್ಟ್ರೈಟ್ನಿಂಗ್ ಮಾಡಿಸಿದ್ದರಿಂದ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿರುವ ಘಟನೆ ನಡೆದಿದೆ ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡ 17 ವರ್ಷದ ಹುಡುಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಗೆ ಕಿಡ್ನಿ ಫೆಲ್ಯೂರ್ ಆಗಿದೆ. ಕೆಲವು ತಿಂಗಳ ಹಿಂದೆ 25 ವರ್ಷದ ಮಹಿಳೆಗೆ ಸಹ ಕಿಡ್ನಿ ಫೆಲ್ಯೂರ್ ಆಗಿತ್ತು. ಜೆರುಸಲೆಮ್‌ನ ಶಾರೆ … Continue reading ಹೆಣ್ಮಕ್ಕಳೇ ಹುಷಾರ್! ಹೇರ್ ಸ್ಟ್ರೈಟ್ನಿಂಗ್‌ನಿಂದ 17 ವರ್ಷದ ಯುವತಿಯ ಕಿಡ್ನಿಗೆ ಬಂತು ಆಪತ್ತು!