Fire accident ಹೊಸ ವರ್ಷಾಚರಣೆ ವೇಳೆ ಅಗ್ನಿ ಅವಘಡ: 40 ಮಂದಿ ಸಾವು, ನೂರಕ್ಕೂ ಹೆಚ್ಚು ಜನರಿಗೆ ಗಾಯ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕ್ರಾನ್ಸ್ – ಮಾಂಟಾನಾ: ಸ್ವಿಟ್ಜರ್ಲ್ಯಾಂಡ್‌ನ ಕ್ರಾನ್ಸ್- ಮಾಂಟಾನಾದಲ್ಲಿನ ಐಷಾರಾಮಿ ಬಾರ್‌ವೊಂದರಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 40 ಜನರು ಸಾವನ್ನಪ್ಪಿದ್ದಾರೆ. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಯುರೋಪ್‌ನ ಅಗ್ರ ಶ್ರೇಯಾಂಕಿತ ಸ್ಕೀ ತಾಣಗಳಲ್ಲಿ ಒಂದಾದ ಜನಪ್ರಿಯ ರೆಸಾರ್ಟ್‌ಗೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಕಾರ್ಯಕರ್ತರು ಧಾವಿಸಿ ಪರಿಶೀಲಿಸಿದ್ದಾರೆ ಎಂದು ಸ್ವಿಸ್ನ ಮಾಧ್ಯಮವೊಂದು ವರದಿ ಮಾಡಿದೆ. ಬಾರ್‌ನಲ್ಲಿ ಸಂಭವಿಸಿರುವ ಅಗ್ನಿ ಅವಘಡಕ್ಕೆ … Continue reading Fire accident ಹೊಸ ವರ್ಷಾಚರಣೆ ವೇಳೆ ಅಗ್ನಿ ಅವಘಡ: 40 ಮಂದಿ ಸಾವು, ನೂರಕ್ಕೂ ಹೆಚ್ಚು ಜನರಿಗೆ ಗಾಯ