ಈ ಪೇನ್ ಕಿಲ್ಲರ್ ಮಾತ್ರೆ ಆರೋಗ್ಯಕ್ಕೆ ಗಂಡಾಂತರ:ಒಂದು ವೇಳೆ ತಗೊಂಡ್ರೆ ಅಪಾಯಕಾರಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನೋವು ನಿವಾರಕ ಔಷಧ ಅಥವಾ ಪೇನ್‌ ಕಿಲ್ಲರ್‌ ನಿಮೆಸುಲೈಡ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ಆರೋಗ್ಯ ಸುರಕ್ಷತೆಯ ಕಾಳಜಿಯನ್ನ ಗಮನದಲ್ಲಿಟ್ಟುಕೊಂಡು, 100 ಮಿಗ್ರಾಂಗಿಂತ ಹೆಚ್ಚಿನ ಪ್ರಮಾಣವನ್ನ ಹೊಂದಿರುವ ನಿಮೆಸುಲೈಡ್ ಮಾತ್ರೆಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನ ತತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ. 1940 ರ ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯ ಸೆಕ್ಷನ್ 26A ಅಡಿಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಔಷಧವು ಆರೋಗ್ಯಕ್ಕೆ ತುಂಬಾ … Continue reading ಈ ಪೇನ್ ಕಿಲ್ಲರ್ ಮಾತ್ರೆ ಆರೋಗ್ಯಕ್ಕೆ ಗಂಡಾಂತರ:ಒಂದು ವೇಳೆ ತಗೊಂಡ್ರೆ ಅಪಾಯಕಾರಿ