ಎಷ್ಟೇ ಕುಡಿದರೂ ಕಿಡ್ನಿಗೆ ಏನೂ ಆಗಲ್ಲ, ಎಣ್ಣೆ ಹೊಡೆಯೋಕೂ ಮುಂಚೆ 2 ಗಂಟೆ ಜಸ್ಟ್‌ ಹೀಗೆ ಮಾಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಡಿಸೆಂಬರ್ 31 ರ ರಾತ್ರಿ ಪಾರ್ಟಿಗಳು ಮತ್ತು ಸೆಲೆಬ್ರೇಷನ್‌ನಲ್ಲಿ ಅನೇಕ ಜನರು ಮದ್ಯ ಸೇವಿಸಲು ಪ್ಲಾನ್‌ ಮಾಡಿರುತ್ತಾರೆ. ಮದ್ಯವು ಯಕೃತ್ತನ್ನು ಬಹಳಷ್ಟು ಹಾನಿಗೊಳಿಸುತ್ತದೆ. ಇದು ಯಕೃತ್ತಿನ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೂ.. ಯಕೃತ್ತಿನ ಹಾನಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗದಿದ್ದರೂ.. ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ.. ಸ್ವಲ್ಪ ಮಟ್ಟಿಗೆ ಯಕೃತ್ತನ್ನು ರಕ್ಷಿಸಬಹುದು. ಬೆಳಿಗ್ಗೆ : ನೀವು ರಾತ್ರಿಯಲ್ಲಿ ಮದ್ಯಪಾನ ಮಾಡ್ತೀನಿ ಅಂದ್ರೆ, ಬೆಳಿಗ್ಗೆ… ಪ್ರೋಟೀನ್ ಮತ್ತು … Continue reading ಎಷ್ಟೇ ಕುಡಿದರೂ ಕಿಡ್ನಿಗೆ ಏನೂ ಆಗಲ್ಲ, ಎಣ್ಣೆ ಹೊಡೆಯೋಕೂ ಮುಂಚೆ 2 ಗಂಟೆ ಜಸ್ಟ್‌ ಹೀಗೆ ಮಾಡಿ