HAPPY NEW YEAR 2026 ಎಲ್ಲೆಲ್ಲೂ ನ್ಯೂ ಇಯರ್ ಜೋಶ್, ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ರಾಷ್ಟ್ರ ಹಾಗೂ ರಾಜ್ಯ ರಾಜಧಾನಿಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಕೌಂಟ್ಡೌನ್ ಆರಂಭವಾಗಿದೆ. ಎಲ್ಲೆಡೆ ಸಂಭ್ರಮದ ವಾತಾವರಣ ಕಂಡುಬರುತ್ತಿದೆ. ನ್ಯೂ ಇಯರ್ ಬರಮಾಡಿಕೊಳ್ಳಲು ಜನರ ಹುಮ್ಮಸ್ಸು ಇಮ್ಮಡಿಗೊಂಡಿದೆ. ಎಂ.ಜಿ ರಸ್ತೆ, ಬಿಗ್ರೇಡ್ ರಸ್ತೆ, ಇತರ ಪ್ರದೇಶಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ. ವಿದ್ಯುತ್ ಅಲಂಕಾರದಿಂದ ಝಗಮಗಿಸುತ್ತಿವೆ. ನಗರದ ನಾನಾ ಮೂಲೆಗಳಿಂದ ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಹಳೆಯ ನೆನಪುಗಳನ್ನು ಮರೆತು ಹೊಸ ಭರವಸೆಗಳೊಂದಿಗೆ ಸಿಹಿ ನೆನಪಿಗೆ ಸಾಕ್ಷಿಯಾಗಲು ಯುವ ಸಮೂಹ ದಾಂಗುಡಿ ಇಡುತ್ತಿದೆ. ಪಬ್, ಕ್ಲಬ್ಗಳಲ್ಲಂತೂ … Continue reading HAPPY NEW YEAR 2026 ಎಲ್ಲೆಲ್ಲೂ ನ್ಯೂ ಇಯರ್ ಜೋಶ್, ವಿಡಿಯೋ ನೋಡಿ