ಮಾಡಿದ ಕರ್ಮ ಕಡಿಮೆಯಾಗುತ್ತಿದೆ ಅನ್ನೋದು ಈ ರೀತಿ ಗೊತ್ತಾಗುತ್ತೆ..

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮಾಡಿದ ಕರ್ಮ ಕಳೆಯುತ್ತಿದೆ ಅಥವಾ ಕಡಿಮೆಯಾಗುತ್ತಿದೆ ಅನ್ನೋದು ಕೆಲವು ಸೂಕ್ಷ್ಮ ಅಂಶಗಳಿಂದ ಮನಸ್ಸಿಗೆ ಗೊತ್ತಾಗುತ್ತದೆಯಂತೆ ನೋಡಿ. ಜೀವನದಲ್ಲಿ ಕಷ್ಟಗಳು ಅಂತ ಬಂದಾಗ ಅಥವಾ ಅನೇಕ ಸವಾಲುಗಳು ಎದುರಾಗಿ ಜೀವನ ಬೇಸರ ಅಂತ ಅನ್ನಿಸಲು ಶುರುವಾಗುತ್ತವೆ. ಏನೋ ಕರ್ಮ ಮಾಡಿದ್ದೀವಿ, ಅದಕ್ಕೆ ಇದೆಲ್ಲಾ ಅನುಭವಿಸಬೇಕು ಅಂತ ಹೇಳುತ್ತಿರುತ್ತಾರೆ. ಕೆಲವು ಅಂಶಗಳು ಜೀವನದಲ್ಲಿ ಕರ್ಮ ಕಳೆಯುತ್ತಿದೆ ಅನ್ನೋದನ್ನು ಸೂಕ್ಷ್ಮವಾಗಿ ತೋರಿಸುತ್ತದೆ. ಈ ಸೂಕ್ಷ್ಮ ತರಂಗಗಳನ್ನು ಸಾಮಾನ್ಯವಾಗಿ ಹಳೆಯ ಕರ್ಮವು ಕಡಿಮೆಯಾಗುತ್ತಿದೆ ಮತ್ತು ನಿಮ್ಮ … Continue reading ಮಾಡಿದ ಕರ್ಮ ಕಡಿಮೆಯಾಗುತ್ತಿದೆ ಅನ್ನೋದು ಈ ರೀತಿ ಗೊತ್ತಾಗುತ್ತೆ..