ಕೆಲವು ಕಾಯಿಲೆ ಇರುವವರು ಹಾಲು ಕುಡಿಯಬಾರದು.ಒಂದು ವೇಳೆ ಕುಡಿದರೆ ಯಾವ ಸಮಸ್ಯೆ ಎದುರಾಗುತ್ತದೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹಾಲು ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಆದರೆ ಕೆಲವು ಕಾಯಿಲೆ ಇರುವವರು ಹಾಲು ಕುಡಿಯಬಾರದು. ವಿಶೇಷವಾಗಿ ರಾತ್ರಿ ವೇಳೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಕುಡಿದರೆ ಯಾವ ಸಮಸ್ಯೆ ಎದುರಾಗಬಹುದು ಎಂದು ನೋಡೋಣ ಬನ್ನಿ.. ಹಾಲು ಕ್ಯಾಲ್ಸಿಯಂನ ಅತ್ಯುನ್ನತ ಮೂಲವಾಗಿದ್ದು, ಇದು ಮೂಳೆ ಬೆಳವಣಿಗೆ ಮತ್ತು ಬಲಕ್ಕೆ ಅತ್ಯಗತ್ಯ. ಅಷ್ಟೇ ಅಲ್ಲ, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು (ಲ್ಯಾಕ್ಟೋಸ್), ಜೀವಸತ್ವಗಳು, ಪೊಟ್ಯಾಶಿಯಂ, ರಂಜಕ, ಸತು ಮತ್ತು ಅಯೋಡಿನ್ ನಂತಹ ಪೋಷಕಾಂಶಗಳನ್ನು ಸಹ … Continue reading ಕೆಲವು ಕಾಯಿಲೆ ಇರುವವರು ಹಾಲು ಕುಡಿಯಬಾರದು.ಒಂದು ವೇಳೆ ಕುಡಿದರೆ ಯಾವ ಸಮಸ್ಯೆ ಎದುರಾಗುತ್ತದೆ?