ಇಂಡಿಯನ್‌ ಆರ್ಮಿಗೆ BTS V ಕೊಟ್ಟ ಸ್ಪೆಷಲ್‌ ಮೆಸೇಜ್‌ ಏನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಭಾರತೀಯ BTS ಆರ್ಮಿಗಳಿಗೆ ಸಿಹಿ ಸುದ್ದಿಯೊಂದಿದೆ. ಕೆ-ಪಾಪ್‌ ದೈತ್ಯ ತಂಡ BTS ತಮ್ಮ ಕಡ್ಡಾಯ ಮಿಲಿಟರಿ ಸೇವೆಯನ್ನೂ ಪೂರ್ಣಗೊಳಿಸಿದ ನಂತರ ತಂಡವಾಗಿ ಮತ್ತೆ ಹೊಸ ಆಲ್ಬಂ ಬಿಡುಗಡೆ ಮಾಡುವುದರ ಜೊತೆಗೆ ವರ್ಲ್ಡ್ ಟೂರ್‌ ನಡೆಸಲು ಸಿದ್ದತೆ ನಡೆಸುತ್ತಿದೆ. ಸುಮಾರು 4 ವರ್ಷಗಳ ಬಳಿಕ ಮೊದಲ ಬಾರಿಗೆ BTS ವರ್ಲ್ಡ್ ಟೂರ್‌ ನಡೆಸುತ್ತಿದ್ದು, ವರ್ಲ್ಡ್ ಟೂರ್‌ ನಡೆಯುವ ತಾಣಗಳ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದ್ದು, ಈ ಬಾರಿ ಇತಿಹಾಸ ಸೃಷ್ಟಿಸಲಿದೆ ಎಂಬ … Continue reading ಇಂಡಿಯನ್‌ ಆರ್ಮಿಗೆ BTS V ಕೊಟ್ಟ ಸ್ಪೆಷಲ್‌ ಮೆಸೇಜ್‌ ಏನು?