ಗಿಲ್ಲಿಯ ಎನರ್ಜಿ, ರಕ್ಷಿತಾ ಶೆಟ್ಟಿಯ ಆಟ ಮೆಚ್ಚಿದ ಸೂರಜ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಿಗ್‌ಬಾಸ್‌ ಮನೆಗೆ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಆಗಮಿಸಿದ್ದ ಸೂರಜ್‌ ಸಿಂಗ್‌ ಅವರು ಶನಿವಾರದ ಸಂಚಿಕೆಯಲ್ಲಿ ಎಲಿಮಿನೇಟ್ ಆಗಿದ್ದಾರೆ. ಗಿಲ್ಲಿಯ ಎನರ್ಜಿ, ರಕ್ಷಿತಾ ಶೆಟ್ಟಿಯ ಆಟ ಮೆಚ್ಚಿದ ಸೂರಜ್, ಕಾವ್ಯಾಗೆ ಗಿಲ್ಲಿಯಿಂದ ಅನುಕೂಲ ಎಂದಿದ್ದಾರೆ. ಗಿಲ್ಲಿ ಇಡೀ ದಿನ ಎನರ್ಜಿಯಲ್ಲೇ ಇರುತ್ತಾನೆ. ಅವನ ಕೌಂಟರ್ ನೋಡಿ ಶಾಕ್ ಆಗ್ತಾ ಇತ್ತು. ರಕ್ಷಿತಾ ಶೆಟ್ಟಿ ಚೆನ್ನಾಗಿ ಆಡ್ತಾ ಇದಾಳೆ. ಅವಳ ಮಾತು ಇಷ್ಟ ಆಗ್ತಿದೆ. ಅವಳು ಯಾರಿಗೂ ಬೇಸರ ಮಾಡಿಲ್ಲ’ ಎಂದಿದ್ದಾರೆ ಸೂರಜ್. … Continue reading ಗಿಲ್ಲಿಯ ಎನರ್ಜಿ, ರಕ್ಷಿತಾ ಶೆಟ್ಟಿಯ ಆಟ ಮೆಚ್ಚಿದ ಸೂರಜ್