Relationship ಮದುವೆ ಬಳಿಕ ಪ್ರೀತಿ,‌ ಪ್ರಣಯ ಕಡಿಮೆಯಾಗೋದೇಕೆ? ಆಕರ್ಷಣೆ ದೂರವಾಗೋದೇಕೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಅನೇಕ ಮನೆಗಳಲ್ಲಿ ಹೆಂಡತಿ ಕೇವಲ ಮ್ಯಾನೇಜರ್ ಆಗುವ ಸಾಮಾನ್ಯ ಸನ್ನಿವೇಶ ಇದು. ಮದುವೆ ಹೊಸದರಲ್ಲಿ ಪ್ರೇಮಿಯಾಗಿದ್ದ ಹೆಂಡತಿ ಅಂತಿಮವಾಗಿ ಮನೆಯನ್ನು ನಡೆಸುವ ಮ್ಯಾನೇಜರ್ ಆಗುತ್ತಾಳೆ. ಮನೆ ಕೆಲಸ, ಅಡುಗೆ ಮತ್ತು ಮಕ್ಕಳ ಜವಾಬ್ದಾರಿಗಳು ಅವಳನ್ನು ಸಂಪೂರ್ಣವಾಗಿ ಆಕ್ರಮಿಸುತ್ತವೆ. ಬೆಳಗ್ಗೆಯಿಂದ ರಾತ್ರಿಯವರೆಗೆ ಕೆಲಸದ ಒತ್ತಡದಲ್ಲಿ ಅವಳೊಳಗಿನ ಸಂತೋಷ ಮತ್ತು ಪ್ರಣಯ ಭಾವನೆಗಳು ಮಸುಕಾಗುತ್ತವೆ. ಹೆಂಡತಿಯಲ್ಲಿ ಈ ಕೇರ್‌ಟೇಕರ್ ಪಾತ್ರ ಹೆಚ್ಚಾದಂತೆ ಪ್ರೇಮಿಯ ಪಾತ್ರವು ಹಿನ್ನಡೆ ಪಡೆಯುತ್ತದೆ. ಇಲ್ಲಿ ಕೇವಲ ಮಹಿಳೆಯರ ಸಮಸ್ಯೆಯಲ್ಲ, … Continue reading Relationship ಮದುವೆ ಬಳಿಕ ಪ್ರೀತಿ,‌ ಪ್ರಣಯ ಕಡಿಮೆಯಾಗೋದೇಕೆ? ಆಕರ್ಷಣೆ ದೂರವಾಗೋದೇಕೆ?