ಹಾಡಹಗಲೇ 5 ಕೋಟಿ ಮೌಲ್ಯದ ಚಿನ್ನ-ವಜ್ರಾಭರಣ ದರೋಡೆ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಚಿನ್ನಾಭರಣ ಮಳಿಗೆಗೆ ನುಗ್ಗಿದ ದರೋಡೆಕೋರರ ಗ್ಯಾಂಗ್ ಗನ್ ತೋರಿಸಿ ಅಪಾರ ಪ್ರಮಾಣದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸ್ಕೈ ಗೋಲ್ಡ್ ಆಂಡ್ ಡೈಮಂಡ್ ಚಿನ್ನಾಭರಣ ಮಳಿಗೆಯಲ್ಲಿ ನಡೆದಿದೆ. ಈ ದರೋಡೆಯಲ್ಲಿ ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ದರೋಡೆಕೋರರು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಹಗಲು ಹೊತ್ತಿನಲ್ಲಿಯೇ ರಾಜರೋಷವಾಗಿ ಮುಸುಕುಧಾರಿಗಳ ಗ್ಯಾಂಗ್ ವೊಂದು ಚಿನ್ನಾಭರಣ … Continue reading ಹಾಡಹಗಲೇ 5 ಕೋಟಿ ಮೌಲ್ಯದ ಚಿನ್ನ-ವಜ್ರಾಭರಣ ದರೋಡೆ
Copy and paste this URL into your WordPress site to embed
Copy and paste this code into your site to embed