Divorce ಮುಗಿಯದ ನಿತ್ಯ ಜಗಳ… ಮತ್ತೋರ್ವ ಕ್ರಿಕೆಟಿಗನ 6 ವರ್ಷಗಳ ದಾಂಪತ್ಯ ಅಂತ್ಯ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಇಸ್ಲಾಮಾಬಾದ್: ಮತ್ತೋರ್ವ ಅಂತಾರಾಷ್ಟ್ರೀಯ ಕ್ರಿಕೆಟಿಗ ವಿಚ್ಛೇದನ ಘೋಷಿಸಿದ್ದು, ತಮ್ಮ 6 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡುತ್ತಿರುವುದಾಗಿ ಹೇಳಿದ್ದಾರೆ. ಪಾಕಿಸ್ತಾನಿ ಕ್ರಿಕೆಟಿಗ ಇಮಾದ್ ವಾಸಿಮ್ ತಮ್ಮ ಪತ್ನಿ ಸನಿಯಾ ಅಶ್ಫಾಕ್ ಅವರಿಂದ ವಿಚ್ಚೇದನ ಪಡೆಯುತ್ತಿದ್ದು, ಆ ಮೂಲಕ ತಮ್ಮ 6 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತ ತೆರೆ ಎಳೆದಿದ್ದಾರೆ. ಇಮಾದ್ ವಾಸಿಮ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಘೋಷಣೆ ಮಾಡಿದ್ದು, ಅವರು ಆಗಸ್ಟ್ 2019 ರಲ್ಲಿ ತಮ್ಮ ಪತ್ನಿ … Continue reading Divorce ಮುಗಿಯದ ನಿತ್ಯ ಜಗಳ… ಮತ್ತೋರ್ವ ಕ್ರಿಕೆಟಿಗನ 6 ವರ್ಷಗಳ ದಾಂಪತ್ಯ ಅಂತ್ಯ