ಟೀ ಮಾಡುವಾಗ ಈ 3 ತಪ್ಪು ಮಾಡ್ಬೇಡಿ; ಮಾಡಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹೆಚ್ಚಿನ ಜನರಿಗೆ ಟೀ ಅಂದ್ರೆ ಹಾಟ್‌ ಫೇವರಿಟ್. ಅದಕ್ಕೆ ಅನೇಕರು ಎದ್ದ ತಕ್ಷಣ ಒಂದು ಕಪ್ ಟೀಯೊಂದಿಗೆ ತಮ್ಮ ದಿನ ಪ್ರಾರಂಭಿಸುತ್ತಾರೆ. ಕೆಲವರಿಗೆ, ಟೀ ಸಿಗದಿದ್ದರೆ ಆ ದಿನವೇ ವೇಸ್ಟ್‌ ಎಂಬಂತೆ ಭಾವಿಸುತ್ತಾರೆ. ಆದ್ರೆ, ಅನೇಕ ಜನರು ಪ್ಲಾಸ್ಟಿಕ್ ಸ್ಟ್ರೈನರ್ ಬಳಸಿ ಟೀ ಸೋಸುತ್ತಾರೆ. ಆದರೆ ಪ್ಲಾಸ್ಟಿಕ್ ಸ್ಟ್ರೈನರ್ ಬಳಸುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ. ಬಿಸಿ ಟೀ ಪ್ಲಾಸ್ಟಿಕ್‌ನಿಂದ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಅದು ದೇಹವನ್ನು ಪ್ರವೇಶಿಸಿ ಹಾನಿಯನ್ನುಂಟುಮಾಡುತ್ತದೆ. … Continue reading ಟೀ ಮಾಡುವಾಗ ಈ 3 ತಪ್ಪು ಮಾಡ್ಬೇಡಿ; ಮಾಡಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ