ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಔಟ್?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸೂರಜ್ ಸಿಂಗ್ ದೊಡ್ಮನೆಯಿಂದ ಔಟ್ ಆದ ಬೆನ್ನಲ್ಲೇ ಇದೀಗ ಮತ್ತೊಬ್ಬ ಸ್ಪರ್ಧಿ ಹೊರ ನಡೆದಿದ್ದಾರೆ. ಡಬಲ್ ಎಲಿಮಿನೇಶನ್ ಎಂದು ಶಾಕ್ ನೀಡಿದ್ದ ಬಿಗ್‌ಬಾಸ್‌ ಶನಿವಾರದ ಎಪಿಸೋಡ್‌ನಲ್ಲಿ ಸೂರಜ್ ಎಲಿಮಿನೇಟ್ ಆದರು. ಇದೀಗ ಇಂದಿನ ಎಪಿಸೋಡ್‌ನಲ್ಲಿ ಮಾಳು ಹಾಗೂ ಸ್ಪಂದನಾ ಪೈಕಿ ಒಬ್ಬರು ದೊಡ್ಮನೆಯಿಂದ ಹೊರನಡೆಯುವುದು ಪಕ್ಕಾ ಆಗಿದೆ. ಇಂದಿನ ಎಲಿಮಿನೇಶನ್‌ ಪ್ರಕ್ರಿಯೆಗೆ ಎರಡು ವಾಹನಗಳು ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟಿದೆ. ನಿನ್ನೆ ಸೇವ್ ಆಗಿದ್ದ ಮಾಳು ಹಾಗೂ ಸ್ಪಂದನಾ ಅವರಲ್ಲಿ … Continue reading ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಔಟ್?