Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಸ್ನೇಹಿತೆಯ ಪತಿಯನ್ನೇ ಪಟಾಯಿಸಿದ ಈ ನಟಿ!
ದೇಶಮನರಂಜನೆ

ಸ್ನೇಹಿತೆಯ ಪತಿಯನ್ನೇ ಪಟಾಯಿಸಿದ ಈ ನಟಿ!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com 

ಈ ನಟಿ ತನ್ನ ಕ್ಲೋಸ್ ಫ್ರೆಂಡ್ ಪತ್ನಿಯನ್ನೇ ವಿವಾಹವಾಗಿ ಆತನಿಂದ ಗರ್ಭಿಣಿಯಾಗಿ ಕೊನೆಗೆ ಅವರನ್ನೇ ಮದುವೆಯಾದರು.

ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿ, ನಂತರ ತನ್ನ ಸ್ನೇಹಿತೆಯ ಪತಿಯೊಂದಿಗೂ ಸಂಬಂಧ ಬೆಳೆಸಿಕೊಂಡು, ಕೊನೆಗೆ ಅವರನ್ನೇ ಮದುವೆಯಾದ ಈ ನಾಯಕಿ ಬೇರೆ ಯಾರೂ ಅಲ್ಲ, ಒಂದು ಕಾಲದ ಜನಪ್ರಿಯ ನಟಿ ಅಮೃತಾ ಅರೋರಾ . 1981 ರಲ್ಲಿ ಜನಿಸಿದ ಈ ನಟಿ ತಮ್ಮ ಅಕ್ಕ ಮಲೈಕಾ  ಅವರಂತೆಯೇ ವೀಡಿಯೊ ಜಾಕಿ (ವಿಜೆ) ಆಗಿ ತಮ್ಮ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಅವರು ಬಾಲಿವುಡ್ ಸಿನಿಮಾರಂಗಕ್ಕೆ ಬಂದರು.

1981 ರಲ್ಲಿ ಜನಿಸಿದ ಈ ನಟಿ ತಮ್ಮ ಅಕ್ಕ ಮಲೈಕಾ ಅಮೃತಾ 2002 ರಲ್ಲಿ ಬಿಡುಗಡೆಯಾದ ‘ಕಿಟ್ನೆ ದೂರ್ ಕಿಟ್ನೆ ಪಾಸ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಈ ಚಿತ್ರವು ನಿರೀಕ್ಷಿತ ಮಟ್ಟದಲ್ಲಿ ಪ್ರಭಾವ ಬೀರುವಲ್ಲಿ ವಿಫಲವಾಯಿತು. ಮಾಧ್ಯಮ ವರದಿಗಳ ಪ್ರಕಾರ, ನಟಿ ಗರ್ಭಿಣಿಯಾದ ನಂತರ ವಿವಾಹವಾದರು.

2004 ರಲ್ಲಿ, ಅಮೃತಾ ಅರೋರಾ ಪಾಕಿಸ್ತಾನದಲ್ಲಿ ವಾಸಿಸುವ ಇಂಗ್ಲಿಷ್ ಕ್ರಿಕೆಟಿಗ ಉಸ್ಮಾನ್ ಅಫ್ಜಲ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ದೊಡ್ಡದಾಗಿತ್ತು. ಉಸ್ಮಾನ್ ಕ್ರಿಕೆಟ್ ಪಂದ್ಯ ಆಡಲು ಭಾರತಕ್ಕೆ ಬಂದಾಗ.. ಅವರು ಅಮೃತಾಳನ್ನು ಭೇಟಿಯಾದರು ಮತ್ತು ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು ಎಂಬುದು ಆ ಸಮಯದಲ್ಲಿ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದಲ್ಲದೆ, ಸಂದರ್ಶನವೊಂದರಲ್ಲಿ ಮಾತನಾಡಿದ ಅಮೃತಾ, ಉಸ್ಮಾನ್ ನನ್ನು ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡರು. ಕೆಲವು ವರ್ಷಗಳ ನಂತರ, ನಟಿ 2009 ರಲ್ಲಿ ಉದ್ಯಮಿ ಶಕೀಲ್ ಲಡಕ್ ಅವರನ್ನು ವಿವಾಹವಾದರು. ಶಕೀಲ್ ಅಮೃತಾ ಫ್ರೆಂಡ್ ಅವರ ಪತಿ, ಆದರೆ ನಂತರ ಅವರು ಬೇರ್ಪಟ್ಟರು.

ವಿಚ್ಛೇದನದ ನಂತರ, ನಿಶಾ ನಟಿ ಅಮೃತಾ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದರು. ಶಕೀಲ್ ಜೊತೆಗಿನ ಸಂಬಂಧದಲ್ಲಿನ ಸಮಸ್ಯೆಗಳಿಗೆ ಅಮೃತಾ ಕಾರಣ ಎಂದು ಅವರು ಆರೋಪಿಸಿದ್ದರು. ಅಮೃತಾ ಮತ್ತು ಶಕೀಲ್ ಮೂರು ಧರ್ಮಗಳ ಪದ್ಧತಿಗಳ ಪ್ರಕಾರ ವಿವಾಹವಾದರು. ಅಮೃತಾ ಅರೋರಾ ಮತ್ತು ಶಕೀಲ್ ಲಡಕ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಮೃತಾ ಮತ್ತು ಶಕೀಲ್ ನಡುವಿನ ಸ್ನೇಹ 2005 ರಲ್ಲಿ ಪ್ರಾರಂಭವಾಯಿತು. ಇದಾದ ನಂತರ, ಶಕೀಲ್ ಅವರ ಮೊದಲ ಸಂಸಾರದಲ್ಲಿ ಸಮಸ್ಯೆಗಳು ಪ್ರಾರಂಭವಾದವು. ಶಕೀಲ್ 2008 ರಲ್ಲಿ ತನ್ನ ಮೊದಲ ಪತ್ನಿ ನಿಶಾಳನ್ನು ವಿಚ್ಛೇದನ ಮಾಡಿ, ಮರುವರ್ಷ ಅಮೃತಾಳನ್ನು ಮದುವೆಯಾದರು.

ತನ್ನ ಕ್ಲೋಸ್ ಫ್ರೆಂಡ್ ಪತ್ನಿಯನ್ನೇ ವಿವಾಹವಾಗಿ ಆಕೆಯ ಸಂಸಾರದಲ್ಲಿ ಡಿವೋರ್ಸ್‌ ಆಗಲು ಕಾರಣವಾದ ನಟಿ ಅಮೃತಾ ಸಿಂಗ್ ಎಂಬ ಅಪವಾದ ಆಕೆಯ ಮೇಲೆ ಶಾಶ್ವತವಾಗಿ ಉಳಿಯಿತು.

https://www.newsics.com/2025/12/27/a-young-woman-who-fell-in-love-and-got-married-her-husband-died-in-a-fit-of-rage-within-six-months/

TAGGED:This actress beat up her friend's husband!
Share This Article
Facebook Twitter Copy Link Print
Previous Article ಪ್ರೀತಿಸಿ ಹಠಕ್ಕೆ ಬಿದ್ದು ಮದುವೆಯಾಗಿದ್ದ ಯುವತಿ : ಆರೇ ತಿಂಗಳಲ್ಲಿ ವಿಧಿಯಾಟಕ್ಕೆ ಗಂಡ ಸಾವು
Next Article Bomb threat ಚಂಡೀಗಢ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್

Popular Posts

British Airways ಮೂವರೂ ಪೈಲಟ್‌ಗಳು ಅಸ್ವಸ್ಥ; 30,000 ಅಡಿ ಎತ್ತರದಲ್ಲಿ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಎದುರಾಯ್ತು ಭಾರೀ ದುರಂತ

2 Min Read

Mansoon Updats ISRO ಉಪಗ್ರಹ ಸೆರೆಹಿಡಿದ ಅಪರೂಪದ ಚಿತ್ರ; ಭಾರತದ 95% ಭಾಗ ದಟ್ಟ ಮಳೆಮೋಡಗಳ ಹೊದಿಕೆಯಲ್ಲಿ, ಮುಂಗಾರು ಮತ್ತಷ್ಟು ಬಿರುಸು

2 Min Read

CWG 2026: ಲವ್ಲಿನಾ ಬೊರ್ಗೊಹೈನ್‌ಗೆ ಭಾರತದ ಮೊದಲ ಪದಕ ಖಚಿತ

2 Min Read

Election Commission SIR Updates ಕರ್ನಾಟಕದಲ್ಲಿ 52.97 ಲಕ್ಷ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ

3 Min Read

You Might Also Like

ದೇಶಅನಾವರಣ

Today Gold Rate ಬೆಂಗಳೂರು ಚಿನ್ನದ ದರ ಇಂದು (ಜುಲೈ 24): ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆ

2 Min Read
ಮನರಂಜನೆ

Ramayana Trailer Launch ‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ; ಕಾರಣವೇನು?

1 Min Read
ಕರ್ನಾಟಕದೇಶ

Kaveri River Issue | ಡಿಕೆ ಶಿವಕುಮಾರ್-ತಮಿಳುನಾಡು ಸಿಎಂ ವಿಜಯ್ ಭೇಟಿ ದಿನಾಂಕ ನಿಗದಿ

2 Min Read
ದೇಶ

Narendra Modi on Protest ಮಧ್ಯರಾತ್ರಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?