ಡ್ರಿಂಕ್‌ ಅಂಡ್‌ ಡ್ರೈವ್‌ ಮಾಡಿ ಸಿಕ್ಕಿಬಿದ್ದ ಬಸ್‌ ಚಾಲಕ; ಸೀ ಬರ್ಡ್ ಬಸ್ಗಳಲ್ಲಿ ಪ್ರಯಾಣಿಸೋದು ಎಷ್ಟು ಸೇಫ್?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮದ್ಯಪಾನ ಮಾಡಿ ಬಸ್ ಚಲಾಯಿಸುತ್ತಿದ್ದ ಸೀ ಬರ್ಡ್ ಚಾಲಕ ಪೊಲೀಸರ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಪ್ರಯಾಣಿಕರಿದ್ರೂ ಕುಡಿದು ಬಸ್ ಓಡಿಸ್ತಿದ್ದ ಚಾಲಕ ದಿವಾಕರ್ ಬೇಜವಾಬ್ದಾರಿ ವರ್ತನೆ ಕಂಡು ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಬೆಂಗಳೂರು ಟು ಗೋವಾಗೆ ಹೋಗ್ತಾ ಇದ್ದ ಸಿ ಬರ್ಡ್ ಬಸ್ನಲ್ಲಿ ಚಾಲಕ ಕುಡಿದು ಬಸ್ ಚಲಾಯಿಸುತ್ತಿದ್ದ. ನಗರದಾದ್ಯಂತ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡ್ತಾ ಇದ್ದ ಪೊಲೀಸರು, ಬಸ್ ನಿಲ್ಲಿಸಿ ಪರೀಕ್ಷೆ ನಡೆಸಿದ ವೇಳೆ ಚಾಲಕ … Continue reading ಡ್ರಿಂಕ್‌ ಅಂಡ್‌ ಡ್ರೈವ್‌ ಮಾಡಿ ಸಿಕ್ಕಿಬಿದ್ದ ಬಸ್‌ ಚಾಲಕ; ಸೀ ಬರ್ಡ್ ಬಸ್ಗಳಲ್ಲಿ ಪ್ರಯಾಣಿಸೋದು ಎಷ್ಟು ಸೇಫ್?