Personal Health ವೀರ್ಯ ಉತ್ಪಾದನೆ ಹೇಗೆ? ವೀರ್ಯ‌ ಸಂಗ್ರಹದಿಂದೇನು‌ ಲಾಭ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com Personal Health ಸಂತಾನೋತ್ಪತ್ತಿಗೆ ಮೂಲವಾದ ವೀರ್ಯ ಉತ್ಪಾದನೆಯು ಮಾನವ ದೇಹದಲ್ಲಿ ನಿರಂತರ ಪ್ರಕ್ರಿಯೆಯಾಗಿದ್ದು, ಮನುಷ್ಯನ ದೇಹ ಪ್ರತಿದಿನ ವೀರ್ಯ ಉತ್ಪಾದಿಸುತ್ತದೆ. ಆದರೆ ಈ ಸಂಪೂರ್ಣ ಪ್ರಕ್ರಿಯೆಯು ವಿಭಿನ್ನ ಸಮಯಗಳಲ್ಲಿ ನಡೆಯುತ್ತದೆ. ದೇಹದಲ್ಲಿ ಒಂದು ಹನಿ ವೀರ್ಯ ಉತ್ಪತ್ತಿಯಾಗಲು ಸುಮಾರು 2 ರಿಂದ 3 ದಿನಗಳು ಅವಶ್ಯ. ಈ ಪ್ರಕ್ರಿಯೆಯು ವ್ಯಕ್ತಿಯ ಆರೋಗ್ಯ, ಆಹಾರ ಪದ್ಧತಿ, ಜೀವನಶೈಲಿ ಮತ್ತು ಹಾರ್ಮೋನುಗಳ ಮಟ್ಟವನ್ನು ಅವಲಂಬಿಸಿರುತ್ತದೆ. ವೃಷಣಗಳಲ್ಲಿ ಉತ್ಪತ್ತಿಯಾಗುವ ವೀರ್ಯ ಸಂಪೂರ್ಣವಾಗಿ ಪಕ್ವವಾಗಲು ಸುಮಾರು … Continue reading Personal Health ವೀರ್ಯ ಉತ್ಪಾದನೆ ಹೇಗೆ? ವೀರ್ಯ‌ ಸಂಗ್ರಹದಿಂದೇನು‌ ಲಾಭ?