ಮುಖದ ಮೇಲಿನ ಕೂದಲುಗಳು ತೆಗೆಯಲು ಜಸ್ಟ್ ಈ ರೀತಿ ಮಾಡಿ ಸಾಕು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಪುರುಷರು ಮತ್ತು ಮಹಿಳೆಯರಿಬ್ಬರ ಮುಖದ ಮೇಲೂ ಅನಗತ್ಯ ಕೂದಲು ಬೆಳೆಯುವುದು ಸಾಮಾನ್ಯ. ಪುರುಷರು ಇದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಆದರೆ ಮಹಿಳೆಯರಿಗೆ ಇದು ಅವರ ಅಂದವನ್ನು ಮಾತ್ರವಲ್ಲದೇ ಅವರ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ. ಮಹಿಳೆಯರು ಹೆಚ್ಚಾಗಿ ವ್ಯಾಕ್ಸಿಂಗ್ , ಥ್ರೆಡ್ಡಿಂಗ್ ಅಥವಾ ಪ್ಲಕ್ಕಿಂಗ್‌ನಂತಹ ವಿಧಾನಗಳನ್ನು ಆಶ್ರಯಿಸುತ್ತಾರೆ, ಆದರೆ ಈ ವಿಧಾನಗಳು ತುಂಬಾ ನೋವಿನಿಂದ ಕೂಡಿರುವುದಷ್ಟೇ ಅಲ್ಲದೇ, ದುಬಾರಿಯಾಗಿದೆ. ನೀವು ಈ ನೋವಿನಿಂದ ತಪ್ಪಿಸಿಕೊಳ್ಳಲು ಬಯಸುವುದಾದರೆ, ಈ ಕೆಲವು ಸಿಂಪಲ್ … Continue reading ಮುಖದ ಮೇಲಿನ ಕೂದಲುಗಳು ತೆಗೆಯಲು ಜಸ್ಟ್ ಈ ರೀತಿ ಮಾಡಿ ಸಾಕು