ಇನ್ಮುಂದೆ ಬೆಂಗಳೂರಲ್ಲಿ ಹಾರುವ ಟ್ಯಾಕ್ಸಿಗಳೂ ಸದ್ದು ಮಾಡಲಿವೆ! ಪರೀಕ್ಷಾರ್ಥ ಏರ್‌ಟ್ಯಾಕ್ಸಿ ಹಾರಾಟ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರಲ್ಲಿ ಇನ್ಮುಂದೆ ಹಾರುವ ಟ್ಯಾಕ್ಸಿಗಳು ಸದ್ದು ಮಾಡಲಿವೆ. ಕಳೆದ ಕೆಲವು ತಿಂಗಳಿಂದ ಈ ವಿಷಯ ಚರ್ಚೆಯಲ್ಲಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಇದರ ಭಾಗವಾಗಿ ಈಗ ಪರೀಕ್ಷಾರ್ಥ ಹಾರಾಟಗಳನ್ನು ಸಹ ನಡೆಸಲಾಗುತ್ತಿದೆ. ಬೆಂಗಳೂರು ಮೂಲದ ಸರ್ಲಾ ಏವಿಯೇಷನ್ ಅಭಿವೃದ್ಧಿಪಡಿಸಿದ ಅರ್ಧ-ಪ್ರಮಾಣದ ವಿದ್ಯುತ್ ಲಂಬ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಪ್ರದರ್ಶನಕಾರ SYLLA SYL-X1 ಗಾಗಿ ಗ್ರೌಂಡ್‌ ಟೆಸ್ಟಿಂಗ್‌ ಪರೀಕ್ಷೆ ನಡೆದಿದೆ. ಕಂಪನಿಯ ಬೆಂಗಳೂರಿನ ಪರೀಕ್ಷಾ ಕೇಂದ್ರದಲ್ಲಿ ಈ ಪರೀಕ್ಷೆ … Continue reading ಇನ್ಮುಂದೆ ಬೆಂಗಳೂರಲ್ಲಿ ಹಾರುವ ಟ್ಯಾಕ್ಸಿಗಳೂ ಸದ್ದು ಮಾಡಲಿವೆ! ಪರೀಕ್ಷಾರ್ಥ ಏರ್‌ಟ್ಯಾಕ್ಸಿ ಹಾರಾಟ