ಸಮಂತಾ ಮೈಮೇಲೆ ಬಿದ್ದ ಅಭಿಮಾನಿಗಳು- ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮೊನ್ನೆ..ಮೊನ್ನೆಯಷ್ಟೇ ಎರಡನೇ ಮದುವೆಯಾದ ಸಮಂತಾ, ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆದರೆ.. ಇದೇ ಸಮಯದಲ್ಲಿ ಸಮಂತಾ ಮೇಲೆಅಭಿಮಾನಿಗಳು ಮುಗಿ ಬಿದ್ದ ಘಟನೆ ನಡೆದಿದೆ. ಸೆಕ್ಯೂರಿಟಿ ಗಾರ್ಡ್‌ಗಳು ಸುತ್ತ ಇದ್ದರೂ ಕೂಡ ಪ್ರಯೋಜನವಾಗಿಲ್ಲ. ಫ್ಯಾನ್ಸ್‌ನಿಂದ ನಟಿ ಸಮಂತಾ ಸುರಕ್ಷಿತವಾಗಿ ಹೊರತರಲು ಬೌನ್ಸರ್, ಭದ್ರತಾ ಪಡೆಗಳು ಹರಸಾಹಸ ಮಾಡಿದ್ದಾರೆ. ನಟಿಯ ಪರದಾಟದ ದೃಶ್ಯಗಳು ಸೆರೆಯಾಗಿದೆ. ಸೆಕ್ಯೂರಿಟಿ ಗಾರ್ಡ್‌ಗಳ ಜೊತೆ ಹೊರಬಂದ ನಟಿ ಸಮಂತ ಸುತ್ತ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಅಭಿಮಾನಿಗಳ ನೂಕು ನುಗ್ಗಲಿನಲ್ಲಿ ಸಮಂತ ಪರದಾಡಿದ್ದಾರೆ. … Continue reading ಸಮಂತಾ ಮೈಮೇಲೆ ಬಿದ್ದ ಅಭಿಮಾನಿಗಳು- ವಿಡಿಯೋ ನೋಡಿ