ಜಲ್ಲಿಕಟ್ಟಿಗಾಗಿ ಗೂಳಿಗಳನ್ನು ಸಾಕುತ್ತಿರುವ ಯುವತಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮಧುರೈ: ತಮಿಳುನಾಡಿನ ಮಧುರೈ ಜಿಲ್ಲೆಯ ವಿರಗನೂರು ಬಳಿಯ ಐರಾವತನಲ್ಲೂರು ಎಂಬ ಸಣ್ಣ ಹಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಜಲ್ಲಿಕಟ್ಟು ಸ್ಪರ್ಧೆಗಾಗಿ ಗೂಳಿಗಳನ್ನ ಸಾಕುವುದರಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಈ ಬಗ್ಗೆ ಮಾತನಾಡಿದ ಯುವತಿ, ನನ್ನ ಅಜ್ಜನ ಕಾಲದಿಂದ ಅಂದರೆ ಸುಮಾರು ಮೂರು ತಲೆಮಾರುಗಳಿಂದ ಜಲ್ಲಿಕಟ್ಟು ಸ್ಪರ್ಧೆಗೆ ಅಂತಾನೆ ಎತ್ತುಗಳನ್ನು ಸಾಕುತ್ತಿದ್ದೇವೆ. ನಾನು ಎತ್ತುಗಳೊಂದಿಗೆ ಬೆಳೆದಿದ್ದೇನೆ. ಜಲ್ಲಿಕಟ್ಟು ನಿಷೇಧದ ಬಳಿಕ ನಡೆದ ಹೋರಾಟಗಳ ಸಂದರ್ಭದಲ್ಲಿ ಎತ್ತುಗಳ ಮೇಲಿನ ನನ್ನ ಬಾಂಧವ್ಯ ಇನ್ನಷ್ಟು ಬಲವಾಯಿತು. … Continue reading ಜಲ್ಲಿಕಟ್ಟಿಗಾಗಿ ಗೂಳಿಗಳನ್ನು ಸಾಕುತ್ತಿರುವ ಯುವತಿ