ಭಾರತದ ಟಾಪ್ 10 ನಾಯಕಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣರನ್ನೇ ಬೀಟ್‌ ಮಾಡಿದ ಆ ಸೌಥ್‌ ನಟಿ ಯಾರು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಭಾರತೀಯ ಚಿತ್ರರಂಗದ ಟಾಪ್ 10 ನಾಯಕಿಯರ ಪಟ್ಟಿಯನ್ನು ಓರ್ಮಾಕ್ಸ್ ಮೀಡಿಯಾ ಸಂಸ್ಥೆ ಬಿಡುಗಡೆ ಮಾಡಿದೆ. ಓರ್ಮಾಕ್ಸ್ ಪಟ್ಟಿಯಲ್ಲಿ ಸಮಂತಾ ಮೊದಲ ಸ್ಥಾನದಲ್ಲಿದ್ದಾರೆ. ಟಾಲಿವುಡ್, ಬಾಲಿವುಡ್‌ನಲ್ಲಿ ಸತತ ಯಶಸ್ಸು ಗಳಿಸಿ ರಶ್ಮಿಕಾರನ್ನು ಹಿಂದಿಕ್ಕಿದ್ದಾರೆ. ಅಲ್ಲದೇ, ಸತತ ಎರಡನೇ ಬಾರಿಗೆ ಮೊದಲ ಸ್ಥಾನ ಪಡೆದಿದ್ದು ವಿಶೇಷ. ಭಾರತದ ಟಾಪ್ 10 ನಾಯಕಿಯರ ಪಟ್ಟಿಯಲ್ಲಿ ಆಲಿಯಾ ಭಟ್ ಎರಡನೇ ಸ್ಥಾನ ಪಡೆದಿದ್ದಾರೆ. RRR ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಈ ನಟಿ, ಸತತ … Continue reading ಭಾರತದ ಟಾಪ್ 10 ನಾಯಕಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣರನ್ನೇ ಬೀಟ್‌ ಮಾಡಿದ ಆ ಸೌಥ್‌ ನಟಿ ಯಾರು?