ಮನೆಯಲ್ಲಿ ಎಷ್ಟು ಮದ್ಯದ ಬಾಟಲಿ ಇಡ್ಬೇಕು?; ಹೊಸ ವರ್ಷಕ್ಕೆ ಬೇಕಾಬಿಟ್ಟಿ ಎಣ್ಣೆ ಬಾಟಲ್ ಇಟ್ಕೊಂಡ್ರೆ ಏನಾಗುತ್ತೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕ್ರಿಸ್ ಮಸ್ ಗೆ ಇನ್ನೇನು ಮೂರೇ ದಿನ ಇದೆ. ಇನ್ನು ನ್ಯೂ ಇಯರ್ ಕೂಡ ಹತ್ತಿರ ಬರ್ತಿದೆ. ಇಯರ್ ಆಂಡ್ ಬರ್ತಿದ್ದಂತೆ ಜನರು ಪಾರ್ಟಿ ಮೂಡಿಗೆ ಬರ್ತಾರೆ. ನಾನಾ ಹೊಟೇಲ್, ರೆಸ್ಟೊರೆಂಟ್, ರೆಸಾರ್ಟ್ ಗಳಲ್ಲಿ ನ್ಯೂ ಇಯರ್ ಪಾರ್ಟಿಗೆ ತಯಾರಿ ನಡೆಯುತ್ತಿದೆ. ಪಾರ್ಟಿ ಅಂದ್ಮೇಲೆ ಬಾಟಲ್ ಇರ್ಲೇಬೇಕು ಅನ್ನೋದು ಅನಧಿಕೃತ ರೂಲ್ಸ್. ಕೆಲವರು ನ್ಯೂ ಇಯರ್ ಜಿಗಿಜಿಗಿಯಲ್ಲಿ ಮನೆಯಿಂದ ಹೊರಗೆ ಹೋಗೋಗೆ ಇಷ್ಟಪಡೋದಿಲ್ಲ. ಮನೆಯಲ್ಲೇ ಪಾರ್ಟಿ ಪ್ಲಾನ್ ಮಾಡ್ತಾರೆ. ನೀವೂ … Continue reading ಮನೆಯಲ್ಲಿ ಎಷ್ಟು ಮದ್ಯದ ಬಾಟಲಿ ಇಡ್ಬೇಕು?; ಹೊಸ ವರ್ಷಕ್ಕೆ ಬೇಕಾಬಿಟ್ಟಿ ಎಣ್ಣೆ ಬಾಟಲ್ ಇಟ್ಕೊಂಡ್ರೆ ಏನಾಗುತ್ತೆ?