ಬೆಂಗಳೂರಿನಲ್ಲಿ ಚಳಿಯೋ ಚಳಿ ;8.5°C ದಾಖಲು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು: ರಾಜ್ಯಾದ್ಯಂತ ಚಳಿಗಾಲವು ತನ್ನ ಆರ್ಭಟವನ್ನು ಮುಂದುವರೆಸಿದೆ. ಪರಿಣಾಮ ಜನರು ರಜೆಯಲ್ಲಿ ಮನೆಯಿಂದ ಆಚೆ ಹೋಗದಂತೆ ಆಗಿದೆ. ಕೆಎಸ್‌ಎನ್‌ಡಿಎಂಸಿ ಮತ್ತು ಐಎಂಡಿಯಿಂದ ಕನಿಷ್ಠ ತಾಪಮಾನದ ಮುನ್ಸೂಚನೆಯಲ್ಲಿ ವ್ಯತ್ಯಾಸಗಳಿದ್ದರೂ, ಚಳಿ ಸ್ಪಷ್ಟವಾಗಿ ಗೋಚರಿಸುತ್ತಿದೆ, ಮುಂಜಾನೆಯ ದಟ್ಟವಾದ ಮಂಜು ಗೋಚರತೆಯನ್ನು ಕಡಿಮೆ ಮಾಡುತ್ತಿದೆ ಮತ್ತು ಬೆಂಗಳೂರು ಮತ್ತು ಅದರ ಹತ್ತಿರದ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಚಾರಕ್ಕೆ ಅಡ್ಡಿಪಡಿಸುತ್ತಿದೆ. ಈ ಮೂಲದ ಭಾರೀ ಚಳಿಯ ಡಿಸೆಂಬರ್‌ ತಿಂಗಳು ಇದಾಗಿದೆ. ಬೆಳಗ್ಗೆ ಸಮಯದಲ್ಲಿ ದಟ್ಟವಾದ ಮಂಜು … Continue reading ಬೆಂಗಳೂರಿನಲ್ಲಿ ಚಳಿಯೋ ಚಳಿ ;8.5°C ದಾಖಲು?