ನಟಿ ನಿವೇತಾ ಥಾಮಸ್‌ ನಾನವಳಲ್ಲ ಎಂದಿದ್ಯಾಕೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಇತ್ತೀಚೆಗೆ ಎಐ, ಡೀಪ್ ಫೇಕ್ ಫೋಟೋ, ವಿಡಿಯೋಗಳು ಅದೆಷ್ಟರ ಮಟ್ಟಿಗೆ ವೈರಲ್ ಆಗ್ತಾ ಇವೆ ಅಂದ್ರೆ ನಿಜ ಯಾವುದು ಫೇಕ್ ಯಾವುದು ಗೊತ್ತೇ ಆಗಲ್ಲ. ಅದ್ರಲ್ಲೂ ಸಿನಿಮಾ ನಟಿಯರಿಗೆ ಈ ಎಐ ಫೇಕ್ ಫೋಟೋಗಳ ಕಾಟ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ಹೌದು, ನಿವೇತಾ ಥಾಮಸ್ ರ ಒಂದು ಹಾಟ್ ಹಾಟ್ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. ಈ ಫೋಟೋ ಅದ್ಯಾಪರಿ ವೈರಲ್ ಆಗಿತ್ತು ಅಂದ್ರೆ ಖುದ್ದು ನಿವೇತಾ ಥಾಮಸ್ ನಾನವಳಲ್ಲ.. … Continue reading ನಟಿ ನಿವೇತಾ ಥಾಮಸ್‌ ನಾನವಳಲ್ಲ ಎಂದಿದ್ಯಾಕೆ?