ತಾನೇ ಸೃಷ್ಟಿಸಿದ AI ವ್ಯಕ್ತಿಯ ಜೊತೆ ಮದುವೆಯಾದ ಯುವತಿ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಜಪಾನ್‌ನ 32 ವರ್ಷದ ಮಹಿಳೆಯೊಬ್ಬರು AI ಅನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿ ಕೊಂಡಿದ್ದಾರೆ. ಆ ಮಹಿಳೆಯ ಹೆಸರು ಕ್ಯಾನೊ ಎಂದು ಹೇಳಲಾಗುತ್ತದೆ, ಈಕೆ ಕೃತಕ ಬುದ್ಧಿಮತ್ತೆ (ಎಐ) ಮೂಲಕ ತಾನೇ ಸೃಷ್ಟಿಸಿದ ಲೂನ್ ಕ್ಲಾಸ್ ಎಂಬ ಎಐಯ ವ್ಯಕ್ತಿ ಜೊತೆ ಮದುವೆಯಾಗುವ ಮೂಲಕ ಎಲ್ಲರಲ್ಲಿಯೂ ಕೂಡ ಅಚ್ಚರಿ ಮೂಡಿಸಿದ್ದಾಳೆ. ಬೇಸಿಗೆಯ ಆರಂಭದಲ್ಲಿ ಮಹಿಳೆ ಜಪಾನ್‌ನ ಒಕಾಯಾಮಾ ನಗರದಲ್ಲಿ ಖಾಸಗಿ ಸಮಾರಂಭವನ್ನು ಆಯೋಜಿಸಿದರು ಮತ್ತು ಎಲ್ಲಾ ಸಾಂಪ್ರದಾಯಿಕ ಆಚರಣೆ ಗಳೊಂದಿಗೆ … Continue reading ತಾನೇ ಸೃಷ್ಟಿಸಿದ AI ವ್ಯಕ್ತಿಯ ಜೊತೆ ಮದುವೆಯಾದ ಯುವತಿ!