Burj Khalifa ಬುರ್ಜ್ ಖಲೀಫಾಗೆ ಬಡಿದ ಸಿಡಿಲು: ಅದ್ಭುತ ಫೋಟೋ ಹಂಚಿಕೊಂಡ ಕ್ರೌನ್ ಪ್ರಿನ್ಸ್, ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ದುಬೈ: ದುಬೈನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ತುತ್ತತುದಿಗೆ ಸಿಡಿಲು ಬಡಿದಿದ್ದು, ಆ ಕ್ಷಣದ ಅದ್ಭುತ ವಿಡಿಯೋವನ್ನು ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿಕ್ಕ, ಮೋಡಿ ಮಾಡುವ ಅದ್ಭುತ ದೃಶ್ಯವು ಕತ್ತಲೆಯಾಗಿರುವ, ಮೋಡ ಕವಿದ ಆಕಾಶ, ಮಳೆ ಮತ್ತು ಗುಡುಗಿನ ವಿಶಿಷ್ಟ ಶಬ್ದವನ್ನು ಸೆರೆಹಿಡಿದಿದೆ. … Continue reading Burj Khalifa ಬುರ್ಜ್ ಖಲೀಫಾಗೆ ಬಡಿದ ಸಿಡಿಲು: ಅದ್ಭುತ ಫೋಟೋ ಹಂಚಿಕೊಂಡ ಕ್ರೌನ್ ಪ್ರಿನ್ಸ್, ವೈರಲ್ ವಿಡಿಯೋ ನೋಡಿ