ನಟ ಚರಣ್ ರಾಜ್ ಪತ್ನಿಯನ್ನು ತಬ್ಬಿಬ್ಬು ಮಾಡಿದ್ದ ನಟಿ ವಿಜಯಶಾಂತಿ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ಹಿರಿಯ ನಟ ಚರಣ್ ರಾಜ್ ತಮ್ಮ ಕಷ್ಟದ ದಿನಗಳನ್ನು ಮತ್ತು ನಟಿ ವಿಜಯಶಾಂತಿ ತಮ್ಮ ಪತ್ನಿಯ ಬಳಿ ಮಾಡಿದ ತಮಾಷೆಯೊಂದನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ‘ಪ್ರತಿಘಟಣ’ ಚಿತ್ರದ ದೃಶ್ಯವೊಂದನ್ನು ಉಲ್ಲೇಖಿಸಿ ವಿಜಯಶಾಂತಿ ಆಡಿದ ಮಾತಿನಿಂದ ತಮ್ಮ ಪತ್ನಿ ಹೇಗೆ ಆಘಾತಕ್ಕೊಳಗಾಗಿದ್ದರೆಂದು ವಿವರಿಸಿದ್ದಾರೆ.ತೆಲಗು ಚಿತ್ರ ಪ್ರತಿಘಟಣ ಚಿತ್ರದಲ್ಲಿ ವಿಲನ್ ರೋಲ್ ಮಾಡಿದ್ದ ಚರಣ್ ಅವರು, ಅದಾದ ಬಳಿಕ ತಮಗೆ ಮದುವೆಯಾದಾಗ, ಈ ಚಿತ್ರದ ನಾಯಕಿ ವಿಜಯಶಾಂತಿ ಮಾಡಿದ್ದ ಜೋಕ್ ಹೇಗೆ ತಮ್ಮ ಪತ್ನಿಯನ್ನು ಶಾಕ್ಗೆ … Continue reading ನಟ ಚರಣ್ ರಾಜ್ ಪತ್ನಿಯನ್ನು ತಬ್ಬಿಬ್ಬು ಮಾಡಿದ್ದ ನಟಿ ವಿಜಯಶಾಂತಿ!