Railway reservation chart ಇನ್ನು ಹತ್ತು ಗಂಟೆ ಮೊದಲೇ ರೈಲ್ವೇ ಕನ್ಫರ್ಮ್ ಟಿಕೆಟ್‌ಗಳ ರಿಸರ್ವೇಷನ್ ಚಾರ್ಟ್ ಪ್ರಕಟ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನವದೆಹಲಿ: ಇನ್ನು ಪ್ರಯಾಣದ ಹತ್ತು ಗಂಟೆ ಮೊದಲೇ ರೈಲ್ವೇ ರಿಸರ್ವೇಷನ್ ಚಾರ್ಟ್ ಸಿದ್ಧಗೊಳ್ಳಲಿದೆ. ಇದರಿಂದ ರೈಲು ಪ್ರಯಾಣಿಕರಿಗೆ ದೊಡ್ಡ ರಿಲೀಫ್ ಸಿಗಲಿದೆ. ಇನ್ನು ರೈಲು ಪ್ರಯಾಣಿಕರು ತಮ್ಮ ಟಿಕೆಟ್‌ಗಳು ದೃಢೀಕರಿಸಲ್ಪಟ್ಟಿದೆಯೇ ಅಥವಾ ಇಲ್ಲವೇ ಎಂಬುದನ್ನು 10 ಗಂಟೆಗಳ ಮುಂಚಿತವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರೈಲ್ವೆ ಹೊಸ ಆದೇಶ ಹೊರಡಿಸಿದೆ. ಇನ್ನು ಸೀಟ್ ರಿಸರ್ವೇಷನ್ ಚಾರ್ಟ್ ಮುಂಚಿತವಾಗಿ ಸಿದ್ಧಪಡಿಸಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ. ರೈಲ್ವೆ ಇಲಾಖೆಯ ಪ್ರಕಾರ, ಬೆಳಗ್ಗೆ 5:01 … Continue reading Railway reservation chart ಇನ್ನು ಹತ್ತು ಗಂಟೆ ಮೊದಲೇ ರೈಲ್ವೇ ಕನ್ಫರ್ಮ್ ಟಿಕೆಟ್‌ಗಳ ರಿಸರ್ವೇಷನ್ ಚಾರ್ಟ್ ಪ್ರಕಟ