ಅದು ಪ್ರಕೃತಿ ನಿಯಮ, ನಾಚಿಕೆ ಪಡೋದ್ಯಾಕೆ?; ನಟಿ ಅನಸೂಯಾ ಹೇಳಿಕೆ ವೈರಲ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಇತ್ತೀಚಿನ ಸಂದರ್ಶನವೊಂದರಲ್ಲಿ, ಅನಸೂಯಾ ಲೈಂಗಿಕ ಜೀವನದ ಬಗ್ಗೆ ಮಾತನಾಡಿದ್ದು, ಇದೀಗ ವೈರಲ್ ಆಗ್ತಿದೆ..ಇತ್ತೀಚೆಗೆ ಒಂದು ಸಮೀಕ್ಷೆಯನ್ನು ನಡೆಸಲಾಗಿದೆ.. ಈ ಪೀಳಿಗೆಯ ಸುಮಾರು 70 ಪ್ರತಿಶತ ಹುಡುಗರು ತಮಗಿಂತ ಹಿರಿಯ ವ್ಯಕ್ತಿಯೊಂದಿಗೆ ಇರಲು ಬಯಸುತ್ತಾರೆ.. ಎಂದರೇ ಅವರು 20 ರಿಂದ 25 ವರ್ಷ ವಯಸ್ಸಿನವರು, ಆದರೆ ತಮಗಿಂತ 30-35 ವರ್ಷ ದೊಡ್ಡ ಮಹಿಳೆಯರೊಂದಿಗೆ ಇರಲು ಬಯಸುತ್ತಾರೆ ಏಕೆ? ಎಂದು ನಿಖಿಲ್ ಕೇಳಿದ್ದಾರೆ.ಇದಕ್ಕೆ ಅನಸೂಯಾ.. ʼಈ ಪ್ರಶ್ನೆ ಲೈಂಗಿಕತೆಗೆ ಸಂಬಂಧಪಟ್ಟಿದ್ದಾ?ʼ ಎಂದು ಬಹಿರಂಗವಾಗಿ … Continue reading ಅದು ಪ್ರಕೃತಿ ನಿಯಮ, ನಾಚಿಕೆ ಪಡೋದ್ಯಾಕೆ?; ನಟಿ ಅನಸೂಯಾ ಹೇಳಿಕೆ ವೈರಲ್