ನಟಿ ನಿಧಿ ಅಗರವಾಲ್ ಮೈಮೇಲೆ ಮುಗಿಬಿದ್ದ ಅಭಿಮಾನಿಗಳು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಡಾರ್ಲಿಂಗ್‌ ಪ್ರಭಾಸ್ ಹಾಗೂ ನಿಧಿ ಅಗರವಾಲ್ ನಟನೆಯ ಬಹು ನಿರೀಕ್ಷಿತ ‘ದಿ ರಾಜಾಸಾಬ್’ ಸಿನಿಮಾದ 2ನೇ ಹಾಡೊಂದು ನಿನ್ನೆ ಹೈದರಾಬಾದ್‌ನಲ್ಲಿ ಬಿಡುಗಡೆಯಾಗಿತ್ತು. ಈ ಹಾಡು ಬಿಡುಗಡೆ ಕಾರ್ಯಕ್ರಮಕ್ಕೆಂದು ಲುಲು ಮಾಲ್‌ಗೆ ನಟಿ ನಿಧಿ ಅಗರವಾಲ್ ಸೇರಿಂದರೆ ಇಡೀ ಚಿತ್ರತಂಡ ಹಾಜರಾಗಿತ್ತು. ಹೈದರಾಬಾದ್‌ನ ಲುಲುಮಾಲ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸಹನಾ ಹಾಡನ್ನು ರಿಲೀಸ್ ಮಾಡಲಾಗಿತ್ತು. ಬಳಿಕ ಕಾರ್ಯಕ್ರಮ ಮುಗಿಸಿ ವಾಪಸ್ ಆಗುತ್ತಿದ್ದಾಗ ನಟಿ ನಿಧಿ ಅಗರವಾಲ್ ಮೇಲೆ … Continue reading ನಟಿ ನಿಧಿ ಅಗರವಾಲ್ ಮೈಮೇಲೆ ಮುಗಿಬಿದ್ದ ಅಭಿಮಾನಿಗಳು