ಕುಕ್ಕರ್‌ನಿಂದ ನೀರು ಹೊರ ಬರದಿರಲು ಈ ಒಂದು ಪದಾರ್ಥ ಸೇರಿಸಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕುಕ್ಕರ್‌ನಿಂದ ನೀರು ಹೊರ ಬರದೇ ಇರೊದಕ್ಕೆ ಕಟೆಂಟ್ ಕ್ರಿಯೇಟರ್ ವೇದಾಂತ್ ಸಿಂಗ್ ಎರಡು ಐಡಿಯಾ ಹೇಳಿದ್ದಾರೆ. ಅದನ್ನು ಪ್ರಯೋಗ ಮಾಡಿದರೆ ಬಹುಶಃ ನೀವು ಕುಕ್ಕರ್‌ನ ಶಿಳ್ಳೆಯಿಂದ ನೀರು ಹೊರಬರುವುದನ್ನು ನಿಲ್ಲಿಸಬಹುದು. ವೇದಾಂತ್ ಸಿಂಗ್ ಅವರ ಮೊದಲ ಸಲಹೆ ಏನೆಂದರೆ ನೀವು ಬೇಳೆ, ಅಕ್ಕಿ ಅಥವಾ ನೊರೆ ಬರುವ ಸಾಧ್ಯತೆ ಇರುವ ಯಾವುದೇ ಖಾದ್ಯವನ್ನು ಬೇಯಿಸುವಾಗ ಒಂದು ಚಮಚ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ. ಎಣ್ಣೆಯು ನೀರಿನ ಮೇಲ್ಮೈ ಒತ್ತಡವನ್ನು ಕಡಿಮೆ … Continue reading ಕುಕ್ಕರ್‌ನಿಂದ ನೀರು ಹೊರ ಬರದಿರಲು ಈ ಒಂದು ಪದಾರ್ಥ ಸೇರಿಸಿ