IPL 2026 ಆರ್‌ಸಿಬಿಗೆ 8 ಆಟಗಾರರ ಸೇರ್ಪಡೆ: ತಂಡ ಈಗ ಇನ್ನಷ್ಟು ಸ್ಟ್ರಾಂಗ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com 16.40 ಕೋಟಿ ರೂ. ಪರ್ಸ್ ನೊಂದಿಗೆ 2026 ರ ಐಪಿಎಲ್ ಮಿನಿ ಹರಾಜಿಗೆ ಎಂಟ್ರಿ ಕೊಟ್ಟಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತನ್ನ ಬಳಗಕ್ಕೆ 8 ಆಟಗಾರರನ್ನು ಖರೀದಿಸುವ ಮೂಲಕ ತಂಡವನ್ನು ಮತ್ತಷ್ಟು ಬಲಪಡಿಸಿದೆ. 2025 ರ ಆವೃತ್ತಿಯಲ್ಲಿ ತಂಡ ಹಾಲಿ ಚಾಂಪಿಯನ್ ಆಗಿದ್ದರೂ, ತಂಡದ ಪರ ಹೆಚ್ಚು ಪರಿಣಾಮಕಾರಿಯಾಗದ ಆಟಗಾರರನ್ನು ಕೈಬಿಟ್ಟಿದ್ದ ಆರ್ಸಿಬಿ, ಈ ಮಿನಿ ಹರಾಜಿನಲ್ಲಿ ಯಾರನ್ನು ಖರೀದಿಸಲಿದೆ ಎಂಬುದು ಎಲ್ಲರಿಗೂ ಕುತೂಹಲ … Continue reading IPL 2026 ಆರ್‌ಸಿಬಿಗೆ 8 ಆಟಗಾರರ ಸೇರ್ಪಡೆ: ತಂಡ ಈಗ ಇನ್ನಷ್ಟು ಸ್ಟ್ರಾಂಗ್