Accused gets 30 years in prison ಅಪ್ರಾಪ್ತ ಮೂಕಿ ಮೇಲೆ‌ ಅಚ್ಯಾಚಾರವೆಸಗಿದ ಆರೋಪಿಗೆ 30 ವರ್ಷ ಜೈಲು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಳಗಾವಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಬೆಳಗಾವಿಯ ಪೋಕ್ಸೊ ನ್ಯಾಯಾಲಯ 30 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕು ಕೌಜಲಗಿ ಗ್ರಾಮದ ವೀರಪ್ಪ ಮುತ್ತಪ್ಪ ದಾನನ್ನವರ(30) ಶಿಕ್ಷೆಗೊಳಗಾದ ಅಪರಾಧಿ. ನೊಂದ ಬಾಲಕಿ ಹುಟ್ಟು ಮೂಕಿಯಾಗಿದ್ದು ಮಾನಸಿಕ ದುರ್ಬಲ ಎಂದು ಗೊತ್ತಿದ್ದರೂ 2023 ರ ಸೆಪ್ಟೆಂಬರ್ 19 ರಂದು ಸಂಜೆ 4 ಗಂಟೆ ಸುಮಾರಿಗೆ … Continue reading Accused gets 30 years in prison ಅಪ್ರಾಪ್ತ ಮೂಕಿ ಮೇಲೆ‌ ಅಚ್ಯಾಚಾರವೆಸಗಿದ ಆರೋಪಿಗೆ 30 ವರ್ಷ ಜೈಲು