ಮೊಟ್ಟೆ ಕೆಟ್ಟು ಹೋಗಿದೆಯೇ ಎಂಬುದನ್ನು ಈ ರೀತಿ ಟೆಸ್ಟ್ ಮಾಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮೊಟ್ಟೆಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅವು ಹಾಳಾಗುವ ಸಾಧ್ಯತೆ ಇರುತ್ತದೆ. ಇಂತಹ ಮೊಟ್ಟೆಗಳು ಆರೋಗ್ಯಕ್ಕೂ ಹಾನಿಕಾರಕ. ಇಂತಹ ಮೊಟ್ಟೆಗಳನ್ನು ಹಾಳಾಗಿದೆಯೋ ಎಂಬುದನ್ನು ಈ ರೀತಿ ಕಂಡುಹಿಡಿಯಿರಿ. ಮೊಟ್ಟೆಗಳು ಸಾಮಾನ್ಯವಾಗಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದಿಂದ ಹಾಳಾಗುತ್ತವೆ. ಆಹಾರ ವಿಷವಾಗಲು ಕಾರಣವಾಗುವುದೇ ಈ ಬ್ಯಾಕ್ಟೀರಿಯಾ. ಈ ಬ್ಯಾಕ್ಟೀರಿಯಾ ವೇಗವಾಗಿ ಬೆಳೆದಷ್ಟೂ ಮೊಟ್ಟೆಯೂ ವೇಗವಾಗಿ ಹಾಳಾಗುತ್ತದೆ. ಹಾಗಾಗಿ ಇದನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಲ್ಲದೆ, ಪ್ರತಿ ದಿನ ಕಳೆದಂತೆ ಮೊಟ್ಟೆಯ ಗುಣಮಟ್ಟ ಕಡಿಮೆಯಾಗುತ್ತದೆ. ಫ್ಲೋಟ್‌ ಟೆಸ್ಟ್:‌ … Continue reading ಮೊಟ್ಟೆ ಕೆಟ್ಟು ಹೋಗಿದೆಯೇ ಎಂಬುದನ್ನು ಈ ರೀತಿ ಟೆಸ್ಟ್ ಮಾಡಿ