ಕೋಳಿಮೊಟ್ಟೆ ಸೇವನೆಯ ಬಗ್ಗೆ ಆತಂಕ ಬೇಡ; ಸಚಿವ ದಿನೇಶ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ವಿಧಾನ ಪರಿಷತ್ತು: ಕೋಳಿಮೊಟ್ಟೆ ಸೇವನೆಯ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಂಗಳವಾರ ಮೇಲ್ಮನೆಯಲ್ಲಿ ಸದಸ್ಯ ರಮೇಶ ಬಾಬು ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಕೋಳಿ ಮೊಟ್ಟೆ ಸೇವನೆ ಕ್ಯಾನ್ಸರ್ ಗೆ ಕಾರಣವಾಗಲಿದೆ ಎಂಬ ವಿಷಯಕ್ಕೆ ಉತ್ತರಿಸಿದ ಸಚಿವರು, ಕಳೆದ ವರ್ಷ ನಾವು 124 ಮೊಟ್ಟೆಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಅದರಲ್ಲಿ 123 ಮೊಟ್ಟೆಗಳ ಫಲಿತಾಂಶ … Continue reading ಕೋಳಿಮೊಟ್ಟೆ ಸೇವನೆಯ ಬಗ್ಗೆ ಆತಂಕ ಬೇಡ; ಸಚಿವ ದಿನೇಶ
Copy and paste this URL into your WordPress site to embed
Copy and paste this code into your site to embed