Tiger rides on elephant ಭಾರೀ ಪ್ರವಾಹ: ಆನೆ ಮೇಲೆ ಹುಲಿ ಸವಾರಿ..! ವಿಡಿಯೋ ನೋಡಿ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸುಮಾತ್ರಾದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದ ವೇಳೆ ಅಪರೂಪದ ದೃಶ್ಯಾವಳಿಯನ್ನು ಕ್ಯಾಮರಾ ಸೆರೆಹಿಡಿದಿದೆ. ಭಾರೀ ಪ್ರವಾಹದ ಹರಿವಿನಲ್ಲಿ ಸಿಲುಕಿಕೊಂಡಿದ್ದ ಹುಲಿಯನ್ನು ಸುಮಾತ್ರಾ ಆನೆಯೊಂದು ರಕ್ಷಿಸಿರುವ ದೃಶ್ಯವು ವಿಡಿಯೊದಲ್ಲಿ ಸೆರೆಯಾಗಿದೆ. ಅಪರೂಪದ ದೃಶ್ಯವುಳ್ಳ ಈ ವಿಡಿಯೋ ಇಂಡೋನೇಷ್ಯಾದ ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ವಿಭಿನ್ನ ಆಹಾರ ಪದ್ಧತಿ ಹಾಗೂ ವಾಸಸ್ಥಳ ಹೊಂದಿರುವ ಆನೆ ಮತ್ತು ಹುಲಿ ಪರಸ್ಪರ ಸಂಪರ್ಕವಿಲ್ಲದ ವನ್ಯಜೀವಿಗಳು. ಆದರೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಈ ಎರಡೂ ಪ್ರಾಣಿಗಳು … Continue reading Tiger rides on elephant ಭಾರೀ ಪ್ರವಾಹ: ಆನೆ ಮೇಲೆ ಹುಲಿ ಸವಾರಿ..! ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed